Connect with us

    DAKSHINA KANNADA

    “ಗುಂಡು ಮಾಮ” ಖ್ಯಾತಿಯ ನಟ ನವೀನ್ ಪಡೀಲ್‌ಗೆ ಚಿತ್ರೀಕರಣ ವೇಳೆ ಬಿದ್ದು ಗಾಯ

    ಮಂಗಳೂರು, ನವೆಂಬರ್ 21: ಬೆಳ್ತಂಗಡಿಯ ಮಡಂತ್ಯಾರಿನಲ್ಲಿ ಸಿನಿಮಾ ಚಿತ್ರೀಕರಣ ವೇಳೆ ಚಿತ್ರ ನಟ ನವೀನ್ ಡಿ ಪಡೀಲ್ ಬಿದ್ದು ಗಾಯಗೊಂಡಿದ್ದು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ತುಳು, ಕನ್ನಡ, ಮಲೆಯಾಳ ಭಾಷೆಯಲ್ಲಿ ಬರಲಿರುವ ಸಿನಿಮಾದ ಚಿತ್ರೀಕರಣ ವೇಳೆ ನವೀನ್ ಅವರು ಬಿದ್ದು ತೊಡೆಯ ಮೂಳೆ ಮುರಿತವಾಗಿದೆ. ಮೂರು ತಿಂಗಳ ಕಾಲ ಅವರಿಗೆ ವಿಶ್ರಾಂತಿ ಅಗತ್ಯವಿದೆ ಎಂದು ಚಿಕಿತ್ಸೆ ನೀಡುತ್ತಿರುವ ವೈದ್ಯ ಡಾ. ಮಯೂರ್ ರೈ ತಿಳಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply