Connect with us

LATEST NEWS

ಉಡುಪಿ : ಕಾರು ಟ್ಯಾಂಕರ್ ನಡುವೆ ಅಪಘಾತ

ಉಡುಪಿ ಜನವರಿ 7: ರಾಷ್ಟ್ರೀಯ ಹೆದ್ದಾರಿ 66 ರ ಕಟಪಾಡಿ ಸಮೀಪ ಕಾರು ಹಾಗೂ ಟ್ಯಾಂಕರ್ ನಡುವೆ ಇಂದು ಬೆಳಿಗ್ಗೆ ಸಂದರ್ಭ ಅಪಘಾತ ಸಂಭವಿಸಿದೆ.


ಕಟಪಾಡಿ ಜಂಕ್ಷನ್ ಸಮೀಪ ಈ ಘಟನೆ ನಡೆದಿದ್ದು, ಅಪಘಾತ ಪರಿಣಾಮ ಕಾರು ಸಂಪೂರ್ಣ ಜಖಂಗೊಂಡಿದೆ. ಕಾರಿನಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ.

 

Share Information
Continue Reading
Advertisement
Click to comment

Leave a Reply

Your email address will not be published. Required fields are marked *