Connect with us

    LATEST NEWS

    ಮಣಿಪಾಲದಲ್ಲಿ ಹುಚ್ಚಾಟ ಮೆರೆದ ಕಾರು ಚಾಲಕ ಅಂದರ್

    ಮಣಿಪಾಲ, ಅಕ್ಟೋಬರ್ 27: ಕಾರಿನ ಮೇಲೆ ಪಟಾಕಿ ಹಚ್ಚಿಕೊಂಡು ಮುಖ್ಯ ರಸ್ತೆಯಲ್ಲಿ ತಿರುಗಾಟ ಮಾಡಿದ್ದ ಕಾರು ಚಾಲಕನ್ನು ಪೋಲಿಸರು ಬಂಧಿಸಿದ್ದಾರೆ. ಕಾರಿನ ಮೇಲೆ ಪಟಾಕಿ ಸಿಡಿಯುವ ದೃಶ್ಯ ಸೆರೆ ಹಿಡಿದಿದ್ದ ಕಾರು ಚಾಲಕ, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗುತ್ತಿದ್ದಂತೆ ಕಾರ್ಯಚರಣೆಗೆ ಇಳಿದ ಪೊಲೀಸ್ ರು ಚಾಲಕನನ್ನು ಬಂಧಿಸಿದ್ದಾರೆ.

    ಮಣಿಪಾಲರ ಪೋಲಿಸ್ ಕಾರ್ಯಾಚರಣೆ ವೇಳೆ ಹುಚ್ಚಾಟ ಮೇರೆದ ಚಾಲಕ ಮಣಿಪಾಲ ಸೆಲೂನ್ ಉದ್ಯೋಗಿ ವಿಶಾಲ್ ಕೊಹ್ಲಿ ಯನ್ನು (26) ಪೊಲೀಸರು ಬಂಧಿಸಿದ್ದಾರೆ. ಹುಚ್ಚಾಟ ಮೇರೆದ ಚಾಲಕ ಕೊಹ್ಲಿ ಮೇಲೆ ಪ್ರಕರಣ ದಾಖಲು ಮಾಡಲಾಗಿದ್ದು, ಪೊಲೀಸರು ಕಾರು ಸೀಜ್ ಮಾಡಿ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಸುಮೋಟೋ ಕೇಸ್ ದಾಖಲು ಮಾಡಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply