Connect with us

LATEST NEWS

5 ಕೆಜಿ ಚಿನ್ನ ಗೆದ್ದ ಮಂಗಳೂರಿನ ಅದೃಷ್ಟವಂತೆ

5 ಕೆಜಿ ಚಿನ್ನ ಗೆದ್ದ ಮಂಗಳೂರಿನ ಅದೃಷ್ಟವಂತೆ

ಮಂಗಳೂರು ನವೆಂಬರ್ 19 : ದೀಪಾವಳಿ ಹಬ್ಬದ ಸಂದರ್ಭದಲ್ಲಿ ಖ್ಯಾತ ಚಿನ್ನಾಭರಣ ಮಾರಾಟ ಮಳಿಗೆ ಮಲಬಾರ್ ಗೋಲ್ಡ್ ಸಂಸ್ಥೆ ಆಯೋಜಿಸಿದ್ದ ಲಕ್ಕಿ ಡ್ರಾ ನಲ್ಲಿ ಮಂಗಳೂರಿನ ಜಾಕ್ ಲಿನ್ ಕರೋಲಿನ್ 5 ಕೆಜಿ ಚಿನ್ನ ಪಡೆದು ಅದೃಷ್ಟವಂತರಾಗಿದ್ದಾರೆ.

ಕಲೋಲಿನ್ ಅವರು ದೀಪಾವಳಿ ಸಂದರ್ಭದಲ್ಲಿ ಮಂಗಳೂರಿನ ಮಲಬಾರ್ ಗೋಲ್ಡ್ ಮಳಿಗೆಯಲ್ಲಿ ಆಭರಣ ಖರೀದಿಸಿದ್ದು ಅವರಿಗೆ ಅದೃಷ್ಟ ಕೂಪನ್ ನೀಡಲಾಗಿತ್ತು. ನಂತರ ನಡೆದ ಲಕ್ಕಿ ಡ್ರಾ ನಲ್ಲಿ ಮಂಗಳೂರಿನ ಜಾಕ್ ಲಿನ್ ಕರೋಲಿನ್ 5 ಕೆಜಿ ಚಿನ್ನ ಪಡೆದು ಅದೃಷ್ಟವಂತರಾಗಿದ್ದಾರೆ.

ಮಲಬಾರ್ ಗೋಲ್ಡ್ ದೇಶದಾದ್ಯಂತ ಚಿನ್ನ ಖರೀದಿ ಮಾಡಿದ ಅದೃಷ್ಟವಂತ ಗ್ರಾಹಕರಿಗೆ ಒಟ್ಟು 111 ಕೆಜಿ ಚಿನ್ನ ಕೊಡುಗೆಯಾಗಿ ನೀಡಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *