ಜಿಲ್ಲೆಯಲ್ಲಿ 889ಕ್ಕೆ ಏರಿಕೆಯಾದ ಒಟ್ಟು ಸೊಂಕಿತರ ಸಂಖ್ಯೆ
ಉಡುಪಿ ಜೂ.6: ಉಡುಪಿಯಲ್ಲಿ ಮತ್ತೆ ಇಂದು 121 ಮಂದಿಗೆ ಕೊರೊನಾ ಸೊಂಕು ದೃಢಪಟ್ಟಿದೆ. ಇದರೊಂದಿಗೆ ಉಡುಪಿಯಲ್ಲಿ ಕೊರೊನಾ ಸೊಂಕಿತರ ಸಂಖ್ಯೆ 889ಕ್ಕೆ ಏರಿಕೆಯಾಗಿದೆ. ಉಡುಪಿಯಲ್ಲಿ ಇಂದು ದಾಖಲಾದ ಎಲ್ಲಾ ಪ್ರಕರಣಗಳು ಮಹಾರಾಷ್ಟ್ರದಿಂದ ಜಿಲ್ಲೆಗೆ ಆಗಮಿಸಿದವರು ಆಗಿದೆ.