Connect with us

DAKSHINA KANNADA

ಕೆ. ಅದ್ಯಾ ಶೆಣೈ ಅತ್ಯುತ್ತಮ ಸಾಧನೆಗಾಗಿ ಚಿನ್ನದ ಪದಕ

ಮಂಗಳೂರು ಮಾರ್ಚ್ 20: ಸಾಯನ್ಸ್ ಒಲಂಪಿಯಡ್ ಫೌಂಡೇಶನ್ 2024-25 ಎಸ್‌ಒಎಫ್ ಇಂಟರ್‌ನ್ಯಾಷನಲ್ ಒಲಂಪಿಯಡ್ ( ಐಇಒ) ನಲ್ಲಿ ಅತ್ಯುತ್ತಮ ಸಾಧನೆಗಾಗಿ ಕೆ. ಅದ್ಯಾ ಶೆಣೈ ಗೆ ಚಿನ್ನದ ಪದಕ.

ಮಂಗಳೂರು ಡೊಂಗರಕೇರಿ ಕೆನರಾ ಇಂಗ್ಲೀಷ್ ಹೈಯರ್ ಪ್ರೈಮರಿ ಸ್ಕೂಲ್‌ನ 5 ನೇ ತರಗತಿ ವಿದ್ಯಾರ್ಥಿನಿ ಕೆ. ಅದ್ಯಾ ಶೆಣೈ ಸಾಯನ್ಸ್ ಒಲಂಪಿಯಡ್ ಫೌಂಡೇಶನ್ ನಡೆಸಿದ ಎಸ್‌ಒಎಫ್ ರಾಷ್ಟ್ರೀಯ ಇಂಗ್ಲೀಷ್ ಒಲಂಪಿಯಡ್‌ನಲ್ಲಿ ಅಂತಾರಾಷ್ಟ್ರೀಯ ರಾಂಕಿಂಗ್ ನಲ್ಲಿ 2435 , ವಲಯ ರಾಂಕಿಂಗ್ 329ನೇ ಸ್ಥಾನಗಳಿಸುವುದರ ಜೊತೆಯಲ್ಲಿ ಉತ್ಕೃಷ್ಟ ಸಾಧನೆಗಾಗಿ ಇರುವ ಚಿನ್ನದ ಪದಕ ಗಳಿಸಿದ್ದಾರೆ.

 

Share Information
Continue Reading
Advertisement
Click to comment

Leave a Reply

Your email address will not be published. Required fields are marked *