Connect with us

DAKSHINA KANNADA

ಸುರತ್ಕಲ್ ಬೀಚ್ ನ ಹಾನಿಗೀಡಾದ ಪ್ರದೇಶಕ್ಕೆ ಶಾಸಕ ಡಾ.ವೈ‌.ಭರತ್ ಶೆಟ್ಟಿ ಹಾಗು ಅಧಿಕಾರಿಗಳ ಭೇಟಿ

ಸುರತ್ಕಲ್, ಮೇ 19: ಸುರತ್ಕಲ್ ಲೈಟ್ ಹೌಸ್ ಬೀಚ್ ರಸ್ತೆ ಸಂಪೂರ್ಣ ವಾಗಿ ಚಂಡಮಾರತದ ಹೊಡೆತಕ್ಕೆ ಸಮುದ್ರಪಾಲಾಗಿದ್ದು ಶಾಸಕ ಡಾ.ಭರತ್ ಶೆಟ್ಟಿ ವೈ ಭೇಟಿ ನೀಡಿ ಪಾಲಿಕೆ ಅಧಿಕಾರಿಗಳನ್ನು ಹಾನಿಗೀಡಾದ ಪ್ರದೇಶಕ್ಕೆ ಕರೆಸಿ ಮಾತುಕತೆ ನಡೆಸಿಸರು.

ನಬಾರ್ಡ್ ಅನುದಾನದಿಂದ ಹೊಸ ರಸ್ತೆ ಈ ಭಾಗದಲ್ಲಿ ನಿರ್ಮಿಸಲಾಗಿತ್ತು.ಇದೀಗ ಸರಕಾರದ ಪ್ರಕೃತಿ ವಿಕೋಪ ಪರಿಹಾರ ಅನುದಾನ ಹಾಗೂ ಪ್ರವಾಸೋಧ್ಯಮಕ್ಕೆ ಅನುಕೂಲವಾಗುವಂತೆ ವಿಶೇಷ ಅನುದಾನ ತರುವ ಬಗ್ಗೆ ಮುಖ್ಯಮಂತ್ರಿಗಳಲ್ಲಿ ಚರ್ಚಿಸಲಾಗುವುದು ಎಂದು ಸ್ಥಳೀಯರಿಗೆ ಭರವಸೆ ನೀಡಿದ್ದಾರೆ.

Video:

Share Information
Continue Reading
Advertisement
Click to comment

Leave a Reply

Your email address will not be published. Required fields are marked *