Connect with us

DAKSHINA KANNADA

ಮಂಗಳೂರು ಜೈಲಿನಲ್ಲಿ ಕೈದಿಗಳ ಮಾರಾಮಾರಿ ನಟೋರಿಯಸ್ ರೌಡಿಗಳಿಬ್ಬರ ಕಾಳಗ

DistrictJailಮಂಗಳೂರು ಜುಲೈ 13 – ಮಂಗಳೂರು ಜೈಲಿನಲ್ಲಿ ಕೈದಿಗಳ ನಡುವೆ ಮಾರಾಮಾರಿ ನಡೆದ ಘಟನೆ ನಡೆದಿದೆ. ನಟೋರಿಯಸ್ ರೌಡಿಗಳಾದ  ನಪಾಟಾ ರಫೀಕ್- ಮುಡಿಪು ರಫೀಕ್ ಹೊಡೆದಾಡಿಕೊಂಡ ಕೈದಿಗಳು.  ನಪಾಟಾ ರಫೀಕ್ ಆಸ್ಪತ್ರೆಗೆ ದಾಖಲಿಸಲಾಗಿದ್ದು , ಮಂಗಳೂರು ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *