Connect with us

    LATEST NEWS

    ಟಿಪ್ಪರ್ ಲಾರಿ ಹರಿದು ಸ್ಕೂಟರ್ ಸವಾರನ ಸಾವು

    ಟಿಪ್ಪರ್ ಲಾರಿ ಹರಿದು ಸ್ಕೂಟರ್ ಸವಾರನ ಸಾವು

    ಸುಳ್ಯ ನವೆಂಬರ್ 27: ಸ್ಕೂಟರ್ ಪಲ್ಟಿಯಾಗಿ ಸವಾರ ಸ್ಥಳದಲ್ಲೇ ಸಾವನಪ್ಪಿದ ಘಟನೆ ಸುಳ್ಯದಲ್ಲಿ ನಡೆದಿದೆ. ಮೃತನನ್ನು ಅವಿನ್ ಎಂದು ಗುರುತಿಸಲಾಗಿದೆ.

    ಸುಳ್ಯದ ನಗರ ಪಂಚಾಯತ್ ಪಿಶ್ ಮಾರ್ಕೆಟ್ ಬಳಿ ಅವಿನ್ ಟಿಪ್ಪರ್ ಲಾರಿ ಒಂದನ್ನು ಒವರ್ ಟೇಕ್ ಮಾಡಲು ಹೋಗಿ ಸ್ಕೂಟರ್ ಸ್ಕಿಡ್ ಆಗಿ ರಸ್ತೆ ಬಿದ್ದಿದ್ದಾನೆ. ಅದೇ ಸಮಯದಲ್ಲಿ ಟಿಪ್ಪರ್ ನ ಹಿಂಬದಿ ಚಕ್ರ ಅವಿನ್ ಮೇಲೆ ಹರಿದಿದೆ. ಈ ಹಿನ್ನಲೆಯಲ್ಲಿ ತಲೆಗೆ ತೀವ್ರ ಪೆಟ್ಟಾಗಿದ್ದು , ಸ್ಕೂಟರ್ ಸವಾರ ಸ್ಥಳದಲ್ಲೇ ಸಾವನಪ್ಪಿದ್ದಾನೆ.

    Share Information
    Advertisement
    Click to comment

    You must be logged in to post a comment Login

    Leave a Reply