ಶ್ರೀ ಗುರುಮಂತ್ರಂ ಜ್ಯೋತಿಷ್ಯ ಸಾನಿಧ್ಯ ಪಂಡಿತ್ ಶ್ರೀ ಗಣೇಶ್ ರಾವ್ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9900098089
ಸ್ತ್ರೀ ಪುರುಷ ವಶೀಕರಣ ಸ್ಪೆಷಲಿಸ್ಟ್ ನನಗೆ ಒಂದೇ ಕರೆ ಮಾಡಿದರೆ ನಿಮ್ಮ ಇಷ್ಟಪಟ್ಟವರು ನಿಮ್ಮಂತೆ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ?ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾ ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9900098089
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿಯೊಂದು ರಾಶಿಯವರಿಗೆ ವಿಭಿನ್ನ ಗುಣಗಳು ಇರುತ್ತವೆ. ಕೆಲವರು ಹಣಕ್ಕಿಂತ ಗುಣ ಹಾಗೂ ಸಂಬಂಧಗಳಿಗೆ ಹೆಚ್ಚು ಬೆಲೆ ಕೊಡುವವರಾಗಿರುತ್ತಾರೆ. ಇನ್ನೂ ಕೆಲವರು ಹಣಕ್ಕಿಂತಲೂ ಮಿಗಿಲಾದದ್ದು ಯಾವುದೂ ಇಲ್ಲ ಎನ್ನುವ ಭ್ರಮೆಯಲ್ಲಿ ಇರುತ್ತಾರೆ. ಹೀಗಾಗಿ ಸಂಬಂಧ ಪ್ರೀತಿಗೆ ಬೆಲೆಕೊಡುವವರು ಸಿಗುವುದು ತುಂಬಾ ಕಷ್ಟ. ಅಂತವರನ್ನು ಬಾಳ ಸಂಗಾತಿಯಾಗಿ ಪಡೆಯುವುದು ಪುಣ್ಯ ಮಾಡಿದಷ್ಟೇ ಸಮ. ಹಾಗಾದರೆ ಯಾವ ಗುಣ ಇರುವ ರಾಶಿಯವರನ್ನು ಮದುವೆಯಾದರೆ ಅದೃಷ್ಟಶಾಲಿಗಳಾಗಬಹುದು..? ಯಾವ ರಾಶಿಯವರು ಹೆಚ್ಚು ಪ್ರೀತಿ ಹಾಗೂ ಸಂಬಂಧಗಳಿಗೆ ಬೆಲೆ ಕೊಡುವಂತವರಾಗಿರುತ್ತಾರೆ ಎಂದು ತಿಳಿಯಲು ಈ ಲೇಖನವನ್ನು ಸಂಪೂರ್ಣವಾಗಿ ಓದಿ..
ವೃಷಭ ರಾಶಿ :
ಶುಕ್ರ ಆಳುವ ವೃಷಭ ರಾಶಿಯವರು ಪ್ರೀತಿಗೆ ಬೆಲೆ ಕೊಡುವಂತವರಾಗಿರುತ್ತಾರೆ. ಎಲ್ಲರನ್ನು ಪ್ರೀತಿಯಿಂದ ಆತ್ಮೀಯತೆಯಿಂದ ಕಾಣುವ ಸ್ವಭಾವ ಇವರದ್ದು. ಯಾರ ಮನಸ್ಸನ್ನು ನೋಯಿಸಲು ಇವರು ಇಷ್ಟಪಡುವುದಿಲ್ಲ. ನೆಮ್ಮದಿ ಹಾಗೂ ಸಂತೋಷದ ಜೀವನ ನಡೆಸಲು ಇಷ್ಟಪಡುತ್ತಾರೆ. ಇದಕ್ಕಾಗಿ ಸಾಧ್ಯವಾದಷ್ಟು ತಾಳ್ಮೆಯ ಅಸ್ತ್ರವನ್ನು ಇವರು ಬಳಸುವರು. ಪ್ರೀತಿಯ ಗ್ರಹ ಶುಕ್ರ ಆಳುವ ವೃಷಭ ರಾಶಿಯವರಿಗೆ ಈ ಎಲ್ಲಾ ಗುಣಗಳು ಇರುವುದರಿಂದ ಈ ರಾಶಿಯವರನ್ನು ಬಾಳ ಸಂಗಾತಿಯಾಗಿ ಪಡೆಯುವುದು ಅದೃಷ್ಟವೇ ಸರಿ.
ಕಟಕ ರಾಶಿ:
ಕಟಕ ರಾಶಿಯನ್ನು ಚಂದ್ರ ಗ್ರಹ ಆಳುತ್ತದೆ. ಈ ರಾಶಿಯವರು ಸದಾ ಒಳಿತನ್ನು ಬಯಸುವ ಮನೋಭಾವದವರು. ಮೋಸ, ವಂಚನೆ, ಕಪಟ ಇವರಲ್ಲಿ ಇರುವುದಿಲ್ಲ. ತಮ್ಮಿಂದ ಬೇಸರಗೊಳ್ಳುವುದು ಇವರಿಗೆ ಇಷ್ಟವಾಗುವುದಿಲ್ಲ. ಅಲ್ಲದೆ ಇವರು ತಮ್ಮ ಸುತ್ತಮುತ್ತಲಿನ ಜನರ ಭಾವನೆಗಳಿಗೆ ಬೆಲೆ ಕೊಡುವಂತವರಾಗಿರುತ್ತಾರೆ. ಈ ರಾಶಿಯವರು ಬಾಳ ಸಂಗಾತಿಯಾದರೆ ನೀವೇ ಭಾಗ್ಯವಂತರು.
ಧನು ರಾಶಿ:
ಧನು ರಾಶಿಯನ್ನು ಗುರು ಗ್ರಹ ಆಳುತ್ತದೆ. ಗುರು ಸಂಪತ್ತು, ಸೌಕರ್ಯ, ಬುದ್ಧಿವಂತಿಕೆ ಸೂಚಕವಾಗಿದೆ. ಈ ಗ್ರಹ ವೈವಾಹಿಕ ಸಂಬಂಧಗಳಲ್ಲಿ ಪ್ರೀತಿಗೆ ಅವಕಾಶ ನೀಡುವುದು. ಧನು ರಾಶಿಯವರು ಸ್ವಾಭಾವಿಕವಾಗಿ ಕುಟುಂಬ ಜೀವನದಲ್ಲಿ ಬಹಳ ಆಸಕ್ತಿ ಹೊಂದಿರುತ್ತಾರೆ. ಇವರು ತಮ್ಮ ವೈವಾಹಿಕ ಜೀವನವನ್ನು ಆನಂದಿಸಲು ಬಯಸುವರು. ಹೀಗಾಗಿ ತಮ್ಮ ದಾಂಪತ್ಯ ಜೀವನವನ್ನು ಸಿಹಿಯಾಗಿರುವಂತೆ ನೋಡಿಕೊಳ್ಳುತ್ತಾರೆ. ಅಲ್ಲದೆ ಧನು ರಾಶಿಯವರು ತಮ್ಮ ಭವಿಷ್ಯದ ಬಗ್ಗೆ ಸ್ಪಷ್ಟ ಯೋಜನೆಗಳನ್ನು ಹೊಂದಿರುತ್ತಾರೆ. ಹೀಗಾಗಿ ಈ ಎಲ್ಲಾ ಗುಣಗಳಿರುವ ಧನು ರಾಶಿಯವರನ್ನು ಬಾಳ ಸಂಗಾತಿಯಾಗಿ ಪಡೆಯುವುದು ಅದೃಷ್ಟ.
ತುಲಾ ರಾಶಿ:
ಜ್ಯೋತಿಷ್ಯದಲ್ಲಿ ಶುಕ್ರ ಗ್ರಹವನ್ನು ಪ್ರೀತಿಯ ಕಾರಕ ಎಂದು ಪರಿಗಣಿಸಲಾಗುತ್ತದೆ. ಈ ಗ್ರಹ ವೃಷಭದೊಂದಿಗೆ ತುಲಾ ರಾಶಿಯನ್ನೂ ಆಳುತ್ತದೆ. ಹೀಗಾಗಿ ತುಲಾ ರಾಶಿಯವರು ಮೂಲತಃ ತಾಳ್ಮೆ ಮತ್ತು ಸರಳತೆಯಿಂದ ಬದುಕಲು ಬಯಸುತ್ತಾರೆ. ತಮ್ಮ ಜೀವನ ಸಂಗಾತಿಯ ಆಯ್ಕೆಯ ಬಗ್ಗೆ ಹೆಚ್ಚು ಯೋಚಿಸುತ್ತಾರೆ. ಇವರು ತಾವಂದುಕೊಂಡ ಜೀವನ ಸಂಗಾತಿಯನ್ನೇ ಹುಡುಕಲು ಬಯಸುವರು. ಹೀಗಾಗಿ ಇವರ ಜೀವನ ಇವರಂದುಕೊಂಡಂತೆ ಇರಲಿದೆ. ಅಲ್ಲದೆ ತಮ್ಮವರನ್ನು ಹೆಚ್ಚು ಪ್ರೀತಿ ವಿಶ್ವಾಸದಿಂದ ನೋಡಿಕೊಳ್ಳಲು ಬಯಸುವರು. ತಮ್ಮ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ವಿಚಾರದಿಂದ ಮುಂದಿನ ಜೀವನ ಹೇಗಿರಬೇಕು ಎಂದು ಯೋಚಿಸುವ ಈ ರಾಶಿಯವರನ್ನು ಕೈ ಹಿಡಿಯುವವರು ಪುಣ್ಯವಂತರು.
ಮಕರ ರಾಶಿ:
ಶನಿ ಆಳುವ ಮಕರ ರಾಶಿಯವರು ಶಿಸ್ತಿನ ಜೀವನ ನಡೆಸಲು ಬಯಸುತ್ತಾರೆ. ತಪ್ಪಾಗದಂತೆ ಬದುಕಲು ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಾರೆ. ವೃಶ್ಚಿಕ ರಾಶಿಯವರು ಸಂಬಂಧದಲ್ಲಿ ನಂಬಿಕೆಯನ್ನು ಅತ್ಯಗತ್ಯ ಅಂಶವೆಂದು ಪರಿಗಣಿಸುವಂತವರು. ಆದ್ದರಿಂದ ಇವರು ಸಂಬಂಧಗಳಿಗೆ ಹೆಚ್ಚು ಬೆಲೆ ಕೊಡುವರು. ಎಲ್ಲರನ್ನು ಪ್ರೀತಿಯಿಂದ ಕಾಣಲು ಇಚ್ಚಿಸುತ್ತಾರೆ. ತಾವು ಹುಟ್ಟಿದ ಹಾಗೂ ಸಂಗಾತಿಯ ಕುಟುಂಬಕ್ಕೂ ನ್ಯಾಯ ನೀಡಲು ಅವಶ್ಯಕವಿರುವ ಎಲ್ಲಾ ಪ್ರಯತ್ನಗಳನ್ನು ಮಾಡುವರು. ಹೀಗಾಗಿ ಇವರಲ್ಲಿ ನೋಯಿಸುವ ಸ್ವಭಾವ ಇರುವುದಿಲ್ಲ. ಇತರರಿಂದ ತಪ್ಪಾದರೂ ಅದನ್ನು ಕ್ಷಮಿಸುವ ಗುಣ ಹೊಂದಿರುತ್ತಾರೆ. ಸೇಡಿಗೆ ನಿಲ್ಲುವ ವ್ಯಕ್ತಿತ್ವ ಇವರದ್ದಾಗಿರುವುದಿಲ್ಲ. ಹೀಗಾಗಿ ಮಕರ ರಾಶಿಯವರನ್ನು ವರಿಸುವವರು ಭಾಗ್ಯವಂತರಾಗಿರುತ್ತಾರೆ.ಇನ್ನು ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿ 9900098089
ಶ್ರೀ ಗುರುಮಂತ್ರಂ ಜ್ಯೋತಿಷ್ಯ ಸಾನಿಧ್ಯ ಪಂಡಿತ್ ಶ್ರೀ ಗಣೇಶ್ ರಾವ್ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9900098089
ಸ್ತ್ರೀ ಪುರುಷ ವಶೀಕರಣ ಸ್ಪೆಷಲಿಸ್ಟ್ ನನಗೆ ಒಂದೇ ಕರೆ ಮಾಡಿದರೆ ನಿಮ್ಮ ಇಷ್ಟಪಟ್ಟವರು ನಿಮ್ಮಂತೆ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ?ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾ ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9900098089