ವಿಟ್ಲ,ಮಾರ್ಚ್ 22: ಕಾರು ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿ ಇಬ್ಬರು ಸವಾರರು ಗಾಯಗೊಂಡ ಘಟನೆ ವಿಟ್ಲದ ಒಕ್ಕೆತ್ತೂರು ತಿರುವಿನ ಬಳಿ ಮಾರ್ಚ್ 22 ರಂದು ನಡೆದಿದೆ. ಘಟನೆ ಪರಿಣಾಮ ಇಬ್ಬರಿಗೆ ಗಂಭೀರ ಪ್ರಮಾಣದ ಗಾಯಗಳಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ವಿಟ್ಲ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ. Share Information Tags: Car Bike CollisionOkkethuru AccidentVitla Newsvitla police stationಒಕ್ಕೆತ್ತೂರು ಅಪಘಾತಕಾರು ಬೈಕ್ ಡಿಕ್ಕಿವಿಟ್ಲ ಪೊಲೀಸ್ ಠಾಣೆವಿಟ್ಲ ಸುದ್ದಿ