ಶ್ರೀ ಗುರುಮಂತ್ರಂ ಜ್ಯೋತಿಷ್ಯ ಸಾನಿಧ್ಯ ಪಂಡಿತ್ ಶ್ರೀ ಗಣೇಶ್ ರಾವ್ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9900098089
ಸ್ತ್ರೀ ಪುರುಷ ವಶೀಕರಣ ಸ್ಪೆಷಲಿಸ್ಟ್ ನನಗೆ ಒಂದೇ ಕರೆ ಮಾಡಿದರೆ ನಿಮ್ಮ ಇಷ್ಟಪಟ್ಟವರು ನಿಮ್ಮಂತೆ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ?ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾ ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9900098089
ನವೆಂಬರ್‌ನಲ್ಲಿ ಹಲವು ಗ್ರಹಗಳ ಸಂಚಾರ ಹಾಗೆ ಸ್ಥಾನಪಲ್ಲಟದಿಂದಾಗಿ ಹಲವು ವಿಶೇಷ ವಿದ್ಯಮಾನಗಳು ನಡೆಯುವುದು ನೋಡಬಹುದು. ಹಾಗೆ ನವೆಂಬರ್‌ನಲ್ಲಿ ಎಲ್ಲಾ ಗ್ರಹಗಳ ಸಂಚಾರದ ನಡುವೆ ಈ ಶುಕ್ರನ ಸಂಚಾರವೂ ನಡೆಯಲಿದೆ. ಶುಕ್ರನು ಕಾಲ ಕಾಲಕ್ಕೆ ರಾಶಿ ಹಾಗೂ ನಕ್ಷತ್ರ ಬದಲಾಯಿಸುವುದು ನೋಡಬಹುದು
ಶುಕ್ರನು ಅತ್ಯಂತ ಶುಭ ಗ್ರಹಗಳಲ್ಲಿ ಒಂದಾಗಿದ್ದು, ಪ್ರೀತಿ, ಸೌಂದರ್ಯ, ಕಲೆ, ಸಮೃದ್ಧಿ, ಸಂಪತ್ತು, ಮದುವೆ ಮತ್ತು ಶಾಂತಿಯನ್ನು ಪ್ರತಿನಿಧಿಸುತ್ತಾನೆ. ಯಾವ ಜಾತಕದಲ್ಲಿ ಶುಕ್ರನು ಉತ್ತಮ ಸ್ಥಿತಿಯಲ್ಲಿರುತ್ತಾನೋ ಆ ರಾಶಿಯ ಜನರಿಗೆ ಶುಕ್ರದೆಸೆ ಆರಂಭವಾದಂತೆ ಅವರ ಎಲ್ಲಾ ಕೆಲಸಗಳಲ್ಲಿ ಶುಭವಾಗುವುದು ನೋಡಬಹುದು ಹಾಗೆ ಅವರಲ್ಲಿ ಧನಾತ್ಮಕ ವಿಚಾರದ ಹರಿವು ಹೆಚ್ಚಾಗುವುದನ್ನು ನಾವು ನೋಡಬಹುದು.
ಹಾಗೆ ಶುಕ್ರನು ನವೆಂಬರ್ 7ರಂದು ತನ್ನ ನಕ್ಷತ್ರ ಬದಲಾಯಿಸುವುದು ನೋಡಬಹುದು. ನವೆಂಬರ್ 7 ರಂದು, ರಾತ್ರಿ 9:13 ಕ್ಕೆ ಶುಕ್ರನು ಚಿತ್ರ ನಕ್ಷತ್ರದಿಂದ ಸ್ವಾತಿ ನಕ್ಷತ್ರಕ್ಕೆ ಪ್ರವೇಶಿಸುತ್ತಾನೆ. ಈ ಸಂಚಾರವು ಹಲವು ರೀತಿಯ ಬದಲಾವಣೆಗಳಿಗೆ ಕಾರಣವಾಗುತ್ತಿದೆ. ಹಾಗೆ ಇದೇ ತಿಂಗಳ ನವೆಂಬರ್ 18ರಂದು ಸ್ವಾತಿ ನಕ್ಷತ್ರದಿಂದ ವಿಶಾಖ ನಕ್ಷತ್ರಕ್ಕೆ ಪ್ರವೇಶಿಸಲಿದೆ. ಈ ಸಮಯವು ಹಲವರಿಗೆ ಶುಭದಾಯಕವಾಗಲಿದೆ.
ಇದಾದ ಬಳಿಕ ಶುಕ್ರನು ಮತ್ತೆ ನವೆಂಬರ್ 29ರಂದು ಬೆಳಗ್ಗೆ 3:06ಕ್ಕೆ ವಿಶಾಖ ನಕ್ಷತ್ರದಿಂದ ಅನುರಾಧ ನಕ್ಷತ್ರಕ್ಕೆ ಚಲಿಸಲಿದ್ದಾನೆ. ಇದು ಹಲವರಿಗೆ ವೃತ್ತಿ, ಹಣಕಾಸು ವಿಚಾರವಾಗಿ ಶುಭವನ್ನು ತರಲಿದೆ. ಹಾಗಾದ್ರೆ ನವೆಂಬರ್‌ನಲ್ಲಿ ಮೂರು ಬಾರಿ ತನ್ನ ನಕ್ಷತ್ರ ಬದಲಾಯಿಸುತ್ತಿರುವುದರಿಂದ ಯಾರಿಗೆಲ್ಲಾ ಶುಭಕರ ಯೋಗಗಳು ಬರಲಿವೆ? ಯಾರಿಗೆ ಇದು ಲಾಭದಾಯಕ ಎಂಬುದನ್ನು ನಾವಿಲ್ಲಿ ತಿಳಿದುಕೊಳ್ಳೋಣ.
ಮೇಷ ರಾಶಿ
ಮೇಷ ರಾಶಿಯ ಜನರಿಗೆ ಈ ತಿಂಗಳು ಶುಕ್ರನಿಂದಾಗಿ ಉತ್ತಮ ಲಾಭವಿದೆ. ನಿಮ್ಮ ಆಲೋಚನೆಗಳಿಗೆ ಜೀವ ತುಂಬಬಹುದು. ಪ್ರೇಮ ಸಂಬಂಧಗಳು ಸುಧಾರಿಸಲಿವೆ. ಸ್ನೇಹಿತರಿಂದ ಹಣ ಪಡೆಯುವ ಸಮಯವಿದು. ನಿಮ್ಮ ಆಸ್ತಿ ಸಂಬಂಧಿತ ಒತ್ತಡ ಹಾಗೆ ಮನಸ್ತಾಪಗಳು ನಿವಾರಣೆಯಾಗಲಿದೆ.
ವೃಷಭ ರಾಶಿ
ವೃಷಭ ರಾಶಿಯವರಿಗೆ ಆರ್ಥಿಕ ಲಾಭದ ಉತ್ತಮ ಅವಕಾಶಗಳಿವೆ. ಬುದ್ಧಿವಂತಿಕೆಯಿಂದ ಹೂಡಿಕೆ ಮಾಡಿ. ನಿಮ್ಮ ಹಲವು ಕೆಲಸಗಳು ಲಾಭದತ್ತ ಮುಖ ಮಾಡಲಿವೆ. ಹಲವರಿಗೆ ಈ ನಕ್ಷತ್ರಗಳ ಬದಲಾವಣೆಯು ಅರ್ಧಕ್ಕೆ ನಿಂತ ಕೆಲಸಗಳ ಪೂರ್ಣ ಮಾಡಲು ದಾರಿ ತೋರಲಿದೆ.
ಮಿಥುನ ರಾಶಿ
ಮಿಥುನ ರಾಶಿಯ ಜನರಿಗೆ ಹೊಸ ಯೋಜನೆಗಳಲ್ಲಿ ಯಶಸ್ಸನ್ನು ಸಾಧಿಸಲು ನೆರವಾಗಲಿದೆ. ನೀವು ಸ್ನೇಹಿತರಿಂದ ಬೆಂಬಲವನ್ನು ಪಡೆಯುತ್ತೀರಿ. ಕೆಲಸಕ್ಕಾಗಿ ನಿಮ್ಮ ಸಮರ್ಪಣೆ ಹೆಚ್ಚಾಗುತ್ತದೆ.
ಕರ್ಕ ರಾಶಿ
ಕರ್ಕ ರಾಶಿಯವರಿಗೆ ಕುಟುಂಬದ ವಾತಾವರಣವು ಸಂತೋಷವಾಗಿರುತ್ತದೆ. ನಿಮ್ಮ ಹೊಸ ಜವಾಬ್ದಾರಿಗಳು ನಿಮಗೆ ಒತ್ತಡ ತಂದರೂ ಅದರ ಲಾಭ ಹೆಚ್ಚಾಗಲಿದೆ. ಮನೆ ಖರೀದಿಯ ಆಲೋಚನೆಗಳಲ್ಲಿ ನಿಮಗೆ ಶುಭವಾಗಲಿದೆ.
ಸಿಂಹ ರಾಶಿ
ಸಿಂಹ ರಾಶಿಯವರು ಕೆಲಸದ ಸ್ಥಳದಲ್ಲಿ ಹೆಚ್ಚಿನ ಪ್ರಾಬಲ್ಯ ಮತ್ತು ಸ್ಥಾನಮಾನವನ್ನು ಪಡೆಯಬಹುದು. ಪ್ರೇಮ ಸಂಬಂಧಗಳು ಸೌಹಾರ್ದಯುತವಾಗಿ ಇರಲಿದೆ.
ಕನ್ಯಾ ರಾಶಿ
ಕನ್ಯಾ ರಾಶಿಯವರು ತಮ್ಮ ಕಠಿಣ ಪರಿಶ್ರಮದ ಪ್ರತಿಫಲವನ್ನು ಪಡೆಯುತ್ತಾರೆ. ಆರ್ಥಿಕ ಸಮಸ್ಯೆಗಳು ನಿವಾರಣೆಯಾಗುವ ಸಮಯ. ಸಾಮಾಜಿಕ ಕಾರ್ಯದಲ್ಲಿ ನಿಮಗೆ ಶುಭವಿದೆ. ಮಾನಸಿಕ ಒತ್ತಡ ಕಡಿಮೆಯಾಗಲಿದೆ.
ತುಲಾ ರಾಶಿ
ತುಲಾ ರಾಶಿಯವರು ವ್ಯಾಪಾರ ಮತ್ತು ಉದ್ಯೋಗದಲ್ಲಿ ಶುಭ ನೋಡುವ ಸಮಯ. ಪ್ರೇಮ ಸಂಬಂಧಗಳಲ್ಲಿ ನಂಬಿಕೆ ಹೆಚ್ಚಾಗುತ್ತದೆ. ಕುಟುಂಬದೊಂದಿಗೆ ಸಮನ್ವಯವು ಉತ್ತಮವಾಗಿರುತ್ತದೆ.