Connect with us

    LATEST NEWS

    ಉಡುಪಿ: ದಿವ್ಯಾಂಗರಿಗೆ ಲಸಿಕಾ ಕಾರ್ಯಕ್ರಮ

    ಉಡುಪಿ, ಮೇ 22: ನಗರದ ಲಸಿಕಾ ಕೇಂದ್ರದಲ್ಲಿ ಇಂದು ದಿವ್ಯಾಂಗರಿಗೆ ಲಸಿಕಾ ಕಾರ್ಯಕ್ರಮ ನೆರವೆರಿತು.

    ಉಡುಪಿ ನಗರ ಪ್ರದೇಶದಲ್ಲಿರುವೆ ಅಂಗವಿಕಲತೆ (ಮಾನಸಿಕ ಅಸ್ವಸ್ಥತೆ ಸೇರಿದಂತೆ) ಹೊಂದಿರುವವರಿಗೆ ಲಸಿಕೆ ನೀಡಲಾಗಿದ್ದು, 18 ವರ್ಷ ಮೇಲ್ಪಟ್ಟ ಅರ್ಹ ಫಲಾನುಭವಿಗಳಿಗೆ ಲಸಿಕೆ ನೀಡಲಾಗಿದೆ.

    ಸೇಂಟ್ ಸಿಸಿಲಿ ಶಾಲೆಯಲ್ಲಿ ಬೆಳಿಗ್ಗೆ 9.30 ರಿಂದ ಅಪರಾಹ್ನ 4.00 ಗಂಟೆಯವರೆಗೆ ಲಸಿಕೆ ನೀಡಲಾಗಿದೆ. ದಿವ್ಯಾಂಗರಿಗೆ ಕೋವಿಶೀಲ್ಡ್ ಲಸಿಕೆಯ ಪ್ರಥಮ ಡೋಸ್ ಇಂದು ನೀಡಲಾಗಿದ್ದು, ಆಧಾರ್ ಕಾರ್ಡ್ ಮತ್ತು ಸರಕಾರದಿಂದ ನೀಡಲ್ಪಟ್ಟ ಅಂಗವಿಕಲರ ಗುರುತಿನ ಚೀಟಿಯನ್ನು ಕಡ್ಡಾಯವಾಗಿತ್ತು.

    Share Information
    Advertisement
    Click to comment

    You must be logged in to post a comment Login

    Leave a Reply