ಉಡುಪಿ ಜಿಲ್ಲೆಯಲ್ಲಿ ಇಂದು 5 ಮಂದಿಗೆ ಕೊರೊನಾ ಸೊಂಕು

ಉಡುಪಿ ಮೇ.23: ಉಡುಪಿಯಲ್ಲಿ ಇಂದು ಮತ್ತೆ 5 ಮಂದಿಗೆ ಕೊರೊನಾ ಸೊಂಕು ದೃಢಪಟ್ಟಿದೆ. ಇಂದು ಸೊಂಕು ದೃಢಪಟ್ಟವರಲ್ಲಿ 4 ಮಂದಿ ಮುಂಬೈನಿಂದ ಆಗಮಿಸಿದ್ದು, ಒರ್ವ ದುಬೈನಿಂದ ಮರಳಿದವರು ಆಗಿದ್ದಾರೆ.

ಇಂದು ಸೊಂಕು ದೃಢಪಟ್ಟವರು ಸರಕಾರಿ ಕ್ವಾರಂಟೈನ್ ನಲ್ಲಿದ್ವರು ಆಗಿದ್ದಾರೆ. ಇಂದಿನ 5 ಪ್ರಕರಣಗಳೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 55 ಕ್ಕೆ ಏರಿಕೆಯಾಗಿದೆ.