Connect with us

    LATEST NEWS

    ಉಡುಪಿ 13 ದಕ್ಷಿಣಕನ್ನಡ 4 ಕೊರೊನಾ ಪ್ರಕರಣ ಪತ್ತೆ

    ಉಡುಪಿ ಜೂನ್ 20: ಉಡುಪಿ ಜಿಲ್ಲೆಯಲ್ಲಿ ಮತ್ತೆ ಕೊರೊನಾ ಪ್ರಕರಣಗಳು ಏರಿಕೆಯಲ್ಲಿದ್ದು, ಇಂದು ಮತ್ತೆ 13 ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ಇಂದು ಪತ್ತೆಯಾದ ಪ್ರಕರಣಗಳಲ್ಲಿ 10 ಮಹಾರಾಷ್ಟ್ರದಿಂದ ಆಗಮಿಸಿದವರಾಗಿವೆ.


    ಇನ್ನು ದಕ್ಷಿಣಕನ್ನಡ ಜಿಲ್ಲೆಯಲ್ಲಿ ಇಂದು ಕೇವಲ 4 ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಅದರಲ್ಲಿ ಸೌದಿ ಹಾಗೂ ಕುವೈತ್ ನಿಂದ ಆಗಮಿಸಿದವರು ಒಂದೊಂದು ಪ್ರಕರಣ ಸೇರಿದಂತೆ ಒಂದು ಮಹಾರಾಷ್ಟ್ರ ಹಾಗೂ ಮತ್ತೊಂದು ಪ್ರಕರಣ ಪಿ-8005ರ ಸಂಪರ್ಕದಿಂದ ಕೊರೊನಾ ಸೊಂಕು ತಗುಲಿದೆ.

    Share Information
    Advertisement
    Click to comment

    You must be logged in to post a comment Login

    Leave a Reply