Connect with us

    LATEST NEWS

    ಟ್ವಿಟರ್ ಫೇಸ್ ಬುಕ್ ಗೆ ನಿರ್ಬಂಧ ಹೇರಿದ ರಷ್ಯಾ….!!

    ರಷ್ಯಾ ಮಾರ್ಚ್ 05: ಉಕ್ರೇನ್ ಹಾಗೂ ರಷ್ಯಾ ಯುದ್ದಕ್ಕೆ ಸಂಬಂಧಿಸಿದಂತೆ ಮಾಹಿತಿಗಳಲ್ಲಿ ತಾರತಮ್ಯ ತೋರಿಸಲಾಗುತ್ತಿದೆ ಎಂದು ಆರೋಪಿಸಿ ರಷ್ಯಾ ವಿಶ್ವದ ಪ್ರಮುಖ ಸಾಮಾಜಿಕ ಜಾಲತಾಣಗಳಾಗ ಟ್ವಿಟರ್ ಹಾಗೂ ಫೇಸ್ ಬುಕ್ ಗೆ ನಿಷೇಧ ಹೇರಿದೆ.


    ರಷ್ಯಾದ ಮಾಧ್ಯಮ ನಿಯಂತ್ರಕ ಫೇಸ್‌ಬುಕ್ ಹಾಗೂ ಟ್ವಿಟರ್ ಸೇರಿದಂತೆ ಬಿಬಿಸಿ, ಆ್ಯಪಲ್ ಹಾಗೂ ಗೂಗಲ್ ಆ್ಯಪ್ ಸ್ಟೋರ್‌ಗಳ ಮೇಲೂ ನಿರ್ಬಂಧ ಹೇರಲಾಗಿದೆ. ಈ ಮೊದಲು ಉಕ್ರೇನ್ ಯುದ್ದ ವಿರೋಧಿಸಿ ರಷ್ಯಾ ಮಾಧ್ಯಮಗಳ ಮೇಲೆ ಫೇಸ್‌ಬುಕ್ ಹಾಗೂ ಟ್ವಿಟರ್ ನಿರ್ಬಂಧವನ್ನು ಹೇರಿತ್ತು. ಇದರಿಂದ ಕೇರಳಿದ ರಷ್ಯಾ ಇದೀಗ ತಾನು ನಿರ್ಬಂಧವನ್ನು ಹೇರಿದೆ. ಅಲ್ಲದೆ ಸುಳ್ಳು ಸುದ್ದಿ ಪ್ರಕಟಿಸಿದರೆ 15 ವರ್ಷಗಳ ಕಾಲ ಶಿಕ್ಷೆಯ ಕಾನೂನನ್ನು ಜಾರಿಗೆ ತಂದಿದೆ.

    Share Information
    Advertisement
    Click to comment

    You must be logged in to post a comment Login

    Leave a Reply