Connect with us

    KARNATAKA

    ಪಂಚಾಯತ್ ನಲ್ಲೇ ಮಹಿಳಾ ಪಿಡಿಒ ಕೈಗೆ ಕಿಸ್ ಕೊಟ್ಟ ಗ್ರಾ.ಪಂ ಸದಸ್ಯ

    ತುಮಕೂರು, ಜುಲೈ 03: ಮಹಿಳಾ ಪಂಚಾಯತ್ ಅಭಿವೃದ್ಧಿ ಅಧಿಕಾರಿಯ (ಪಿಡಿಓ) ಜೊತೆ ಪಂಚಾಯತ್​ನಲ್ಲೇ ಗ್ರಾಮ ಪಂಚಾಯತ್ ಸದಸ್ಯನೋರ್ವ ಅಸಭ್ಯವಾಗಿ ವರ್ತಿಸಿರುವ ಪ್ರಕರಣ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

    ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮಹಿಳಾ ಪಿಡಿಓಗೆ ಅದೇ ಗ್ರಾಪಂ ಸದಸ್ಯನೊಬ್ಬ ಕಿರುಕುಳ ನೀಡಿರುವ ಬಗ್ಗೆ ಆರೋಪ ಕೇಳಿಬಂದಿದೆ. ಜೊತೆಗೆ ಪಂಚಾಯತ್ ಕಚೇರಿಯಲ್ಲೇ ಪಿಡಿಓ ಕೈಗೆ ಸದಸ್ಯ ಮುತ್ತು ಕೊಟ್ಟು, ಅವರನ್ನು ಕೈ ಹಿಡಿದು ಎಳೆದಾಡಿರುವುದು ಅಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಬಗ್ಗೆ ಈವರೆಗೆ ಯಾವುದೇ ದೂರು ದಾಖಲಾಗಿಲ್ಲ.

    Share Information
    Advertisement
    Click to comment

    You must be logged in to post a comment Login

    Leave a Reply