LATEST NEWS
ಉಡುಪಿಯಲ್ಲಿ ಕಂಡು ಬಂದ ಅಪರೂಪದ ದೃಶ್ಯ ಮೊಟ್ಟೆ ಟ್ರೆನಲ್ಲಿ ತ್ರಿವರ್ಣ ದ್ವಜ
ಉಡುಪಿ: ಸ್ವಾತಂತ್ರ್ಯ ದಿನದಂದು ದ್ವಜರೋಹಣ ಮಾಡಿ ಸಂಭ್ರಮಿಸುವುದು ಸರ್ವೇ ಸಾಮಾನ್ಯ.. ಆದರೆ ಇಲ್ಲೊಬ್ಬರು ತನ್ನ ವೆರೈಟಿ ಸ್ಟೋರ್ ನಲ್ಲಿ ವೆರೈಟಿ ಆಗಿ ತಮ್ಮದೇ ರೀತಿಯಲ್ಲಿ ವಿಭಿನ್ನವಾಗಿ ದೇಶದ ಸ್ವಾತಂತ್ರ್ಯದ ಸೊಬಗನ್ನು ಆಚರಿಸಿದ್ದು ಉಡುಪಿಯ ಅಜ್ಜರ ಕಾಡು ಪ್ರದೇಶದಲ್ಲಿ ಕಂಡು ಬಂದಿದೆ.
ಶಕೀಲಾ ವೆರೈಟಿ ಸ್ಟೋರ್ ನ ಮಾಲೀಕರಾದ 63 ವರುಷದ ಗುಲಾಂ ರಹೂಫ್ ಅವರು ವೃತ್ತಿ ಯಲ್ಲಿ ರಖಂ ಮೊಟ್ಟೆ ವ್ಯಾಪಾರಿ ಆಗಿದ್ದು ತನ್ನದೇ ಶೈಲಿಯಲ್ಲಿ ಮೊಟ್ಟೆಗಳ ಟ್ರೇ ಬಳಸಿ ತ್ರಿವರ್ಣ ದ್ವಜದ ಬಣ್ಣಗಳನ್ನು ಪೋಣಿಸಿ ದೇಶಾಭಿಮಾನವನ್ನು ತೋರಿರುವುದಲ್ಲದೆ.
ಪ್ರತಿ ವರುಷ ವಿಭಿನ್ನವಾಗಿ ಸ್ವಾತಂತ್ರ್ಯದ ಸಂಭ್ರಮವನ್ನು ಆಚರಿಸುತ್ತಿರುವುದು ವಿಶೇಷ… ಕೊರೊನ ಮಹಾಮಾರಿಯ ಅಟ್ಟಹಾಸದಿಂದ ಈ ವರುಷದ ಸ್ವಾತಂತ್ರ ದಿನಚರಣೆಯು ಬಹಳ ಸರಳ ರೀತಿಯ ಆಚರಣೆಯಾಗಿದ್ದು ಉಡುಪಿಯ ಹಲವೆಡೆ ಸಾಮಾನ್ಯ ಜನರು ಅತಿ ಚೊಕ್ಕ ರೀತಿಯಲ್ಲಿ ಸಂಭ್ರಮಿಸಿರುವುದು ಕಂಡು ಬಂತು…
Facebook Comments
You may like
-
ಕುಂಜಿಬೆಟ್ಟು ಚಾಮುಂಡಿಶ್ವೇರಿ ಗುಡಿಯ ಗರ್ಭಗುಡಿಯೊಳಗೆ ನಾಗರಹಾವಿನ ರಕ್ಷಣೆ
-
ಸಚಿವ ಕೋಟ ಶ್ರೀನಿವಾಸ ಪೂಜಾರಿ ವಿರುದ್ದ ಸಾಮಾಜಿಕ ಜಾಲತಾಣದಲ್ಲಿ ನಿಂದನಾತ್ಮಕ ಪೋಸ್ಟ್
-
ಒಂದೆರಡು ದಿನಗಳಲ್ಲಿ ಎಲ್ಲಾ ಭಿನ್ನಮತ ಶಮನ – ಬಿವೈ ರಾಘವೇಂದ್ರ
-
ಡ್ರೋಣ್ ಮೂಲಕ ಮದುಮಗನ ಕೈಗೆ ಬಂತು ಮಾಂಗಲ್ಯ ಸರ…!!
-
ಬಾರ್ಕೂರಿನಲ್ಲಿ ಶ್ರೀ ಕುಮಾರಸ್ವಾಮಿ ಮೂರ್ತಿಯ ಮೇಲೆ ಹರಿದಾಡಿದ ಸರ್ಪ
-
ಕೂಲಿ ಕಾರ್ಮಿಕನ ಮೇಲೆ ಮಾರಣಾಂತಿಕವಾಗಿ ದಾಳಿ ನಡೆಸಿದ ಕರಡಿ
You must be logged in to post a comment Login