Connect with us

    LATEST NEWS

    ಎಪ್ರಿಲ್ 1 ರಿಂದ ರಾಷ್ಟ್ರೀಯ ಹೆದ್ದಾರಿ ಟೋಲ್ ದರ ಹೆಚ್ಚಳ

    ಎಪ್ರಿಲ್ 1 ರಿಂದ ರಾಷ್ಟ್ರೀಯ ಹೆದ್ದಾರಿ ಟೋಲ್ ದರ ಹೆಚ್ಚಳ

    ಮಂಗಳೂರು ಮಾರ್ಚ್ 30: ಎಪ್ರಿಲ್ 1 ರಿಂದ ರಾಷ್ಟ್ರೀಯ ಹೆದ್ದಾರಿಯ ಟೋಲ್ ದರದಲ್ಲಿ ಏರಿಕೆಯಾಗಲಿದೆ. ಹೊಸ ಆರ್ಥಿಕ ವರ್ಷಾರಂಭದ ಜೊತೆಗೆ ಕರಾವಳಿಯ ಜನರಿಗೆ ಟೋಲ್ ದರ ಏರಿಕೆ ಬಿಸಿ ತಟ್ಟಲಿದೆ. ಕರಾವಳಿಯ ಜಿಲ್ಲೆಗಳಲ್ಲಿ ಕಾರ್ಯಾಚರಿಸುತ್ತಿರುವ 5 ಟೋಲ್ ಗಳಲ್ಲೂ ದರ ಏರಿಕೆಯಾಗಲಿದೆ.

    ದಕ್ಷಿಣಕನ್ನಡದ ಜಿಲ್ಲೆಯಲ್ಲಿ ಬ್ರಹ್ಮರಕೊಟ್ಲು ಹಾಗೂ ಸುರತ್ಕಲ್ ಎನ್ಐಟಿಕೆ ಟೋಲ್ ಪ್ಲಾಜಾಗಳು ನೇರವಾಗಿ ಎನ್ ಎಚ್ಐಎ ವ್ಯಾಪ್ತಿಗೆ ಬರುತ್ತದೆ. ದಕ್ಷಿಣಕನ್ನಡ ಹಾಗೂ ಕೇರಳದ ಗಡಿಭಾಗ ತಲಪಾಡಿ ಹಾಗೂ ಉಡುಪಿ ಜಿಲ್ಲೆಯ ಗುಂಡ್ಮಿ ಮತ್ತು ಹೆಜಮಾಡಿ ಟೋಲ್ ಗಳು ನವಯುಗ ಕಂಪೆನಿಗೆ ಸೇರಿದೆ. ಈ ಎಲ್ಲಾ ಟೋಲ್ ಗಳಲ್ಲಿ ಬಹುತೇಕ ಟೋಲ್ ದರ ಏರಿಕೆಯಾಗಲಿದೆ.

    Share Information
    Advertisement
    Click to comment

    You must be logged in to post a comment Login

    Leave a Reply