Connect with us

LATEST NEWS

ಕಾರಿನಡಿ ಬಿದ್ದು ಮೂರು ವರ್ಷದ ಮಗು ಸಾವು

ಮಂಗಳೂರು ಜೂನ್ 29: ಕೊಣಾಜೆ‌ ಸಮೀಪ ಮೂರು ವರ್ಷದ ಮಗುವೊಂದು ಕಾರಿನಡಿ ಬಿದ್ದು ಮೃತಪಟ್ಟಿರುವ ಧಾರುಣ ಘಟನೆ ನಡೆದಿದೆ.


ಮೃತ ಮಗುವನ್ನು ನಡುಪದವಿನ ಫಾರೂಕ್ ಎಂಬವರ ಮೂರು ವರ್ಷದ ಮಗು ಹೆಸರು‌ ಫಾಹಿಮಾ ಎಂದು ಗುರುತಿಸಲಾಗಿದೆ. ನಡುಪದವಿನ ವ್ಯಕ್ತಿಯೊಬ್ಬರು ಕಾರಿನಲ್ಲಿ ಒಳ ರಸ್ತೆಯ ಮೂಲಕ ಮುಖ್ಯ ರಸ್ತೆಗೆ ಬರುತ್ತಿದ್ದಾಗ ಅಲ್ಲೇ ಸಮೀಪದ ಮನೆಯ ಮಗುವೊಂದು ಏಕಾಏಕಿ ರಸ್ತೆಗೆ ಬಂದಾಗ ಮಗು ಕಾರಿನಡಿಗೆ ಬಿದ್ದು ಮೃತಪಟ್ಟಿದೆ ಎಂದು ತಿಳಿದು ಬಂದಿದೆ.

Facebook Comments

comments