LATEST NEWS5 days ago
ಮನೆಮುಂದೆ ರಂಗೋಲಿ ಇಡುತ್ತಿದ್ದ ಬಾಲಕಿಯರ ಮೇಲೆ ಹರಿದ ಕಾರು
ಇಂದೋರ್ ಅಕ್ಟೋಬರ್ 30: ಮನೆಮುಂದೆ ರಂಗೋಲಿ ಇಡುತ್ತಿದ್ದ ಇಬ್ಬರು ಯುವತಿರ ಮೇಲೆ ಕಾರೊಂದು ಹರಿದ ಪರಿಣಾಮ ಇಬ್ಬರು ಬಾಲಕಿಯರು ಗಂಭೀರವಾಗಿ ಗಾಯಗೊಂಡ ಘಟನೆ ಮಧ್ಯಪ್ರದೇಶದ ಇಂದೋರ್ನ ಜೈಭವಾನಿ ನಗರದಲ್ಲಿ ನಡೆದಿದೆ. ಕಿರಿದಾದ ರಸ್ತೆಯಲ್ಲಿ ಕಾರು ಚಾಲಕ...