LATEST NEWS1 month ago
ಉಗ್ರರ ಗುಂಡಿನ ದಾಳಿಗೆ ಹುತಾತ್ಮವಾದ ಸೇನೆಯ ವೀರ ಶ್ವಾನ ಫ್ಯಾಂಟಂ
ಜಮ್ಮು ಅಕ್ಟೋಬರ್ 29: ಜಮ್ಮುವಿನಲ್ಲಿ ಉಗ್ರರ ನಡುವಿನ ಕಾರ್ಯಾಚರಣೆ ವೇಳೆ ಸೇನೆಯ ವೀರ ಶ್ವಾನ ನಾಲ್ಕು ವರ್ಷ ಪ್ರಾಯದ ಫ್ಯಾಂಟಂ ಹುತಾತ್ಮವಾಗಿದೆ. ಜಮ್ಮು ಮತ್ತು ಕಾಶ್ಮೀರದ ಅಖ್ನೂರ್ ಸೆಕ್ಟರ್ನಲ್ಲಿ ನಿನ್ನೆ ಭದ್ರತಾ ಪಡೆಗಳ ಮೇಲೆ ದಾಳಿ...