LATEST NEWS3 years ago
ವಧುವಿನಿಂದ 2ರ ಮಗ್ಗಿ ಚಾಲೆಂಜ್…ಸ್ವಲ್ಪ ಹೊತ್ತಲ್ಲಿ ಮದುವೆಯೇ ಕ್ಯಾನ್ಸಲ್!
ಲಖನೌ, ಮೇ 05: ಹಲವಾರು ವಿಚಾರಗಳಿಗೆ ಮದುವೆ ಕ್ಯಾನ್ಸಲ್ ಆಗುವುದನ್ನು ನೋಡಿರುತ್ತೀರಿ. ಆದರೆ ಮಗ್ಗಿ ಹೇಳೋದಕ್ಕೆ ಬರುತ್ತಿಲ್ಲ ಎನ್ನುವ ಕಾರಣಕ್ಕೆ ಮದುವೆ ಕ್ಯಾನ್ಸಲ್ ಆಗುತ್ತದೆಯೆಂದರೆ ನೀವು ನಂಬುತ್ತೀರಾ? ನಂಬಲೇ ಬೇಕು. ಏಕೆಂದರೆ ಇಂತದ್ದೊಂದು ಘಟನೆ ಉತ್ತರ...