LATEST NEWS2 months ago
ರಷ್ಯಾದ ಮೇಲೆ ಭೀಕರ ಡ್ರೋನ್ ದಾಳಿ ನಡೆಸಿದ ಉಕ್ರೇನ್ – 40ಕ್ಕೂ ಅಧಿಕ ಯುದ್ದ ವಿಮಾನ ನಾಶ – ಪರಮಾಣು ದಾಳಿ ಆತಂಕ
ಮಾಸ್ಕೋ ಜೂನ್ 1: ಉಕ್ರೇನ್ ಮತ್ತು ರಷ್ಯಾ ನಡುವೆ ನಡೆಯುತ್ತಿರುವ ಯುದ್ದ ಇದೀಗ ಮುಂದಿನ ಹಂತಕ್ಕೆ ತಲುಪಿದ್ದು, ಇದೇ ಮೊದಲ ಬಾರಿಗೆ ಉಕ್ರೇನ್ ರಷ್ಯಾದ ವಾಯುನೆಲೆಗಳ ಮೇಲೆ ಡ್ರೋನ್ ದಾಳಿ ನಡೆಸಿದೆ. ಸೈಬಿರಿಯಾದಲ್ಲಿರುವ ರಷ್ಯಾ Airbaseಗಳ...