TECHNOLOGY7 years ago
ಕೆನಾನ್ ಪರಿಚಯಿಸುತ್ತಿದೆ ನೆರಳಚ್ಚು ಯಂತ್ರ ಮುದ್ರಕ
ಕೆನಾನ್ ಕಂಪೆನಿ ಹೊಸ ಪೀಳಿಗೆಯ, ಬಹುಕೆಲಸಗಳನ್ನು ಮಾಡುವ ಯಂತ್ರಗಳನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ಯಂತ್ರಗಳನ್ನು ಬಳಸಿ ನೆರಳಚ್ಚುಪ್ರತಿ ಮಾಡುವುದು, ಗಣಕದ ಮೂಲಕ ಮುದ್ರಿಸುವುದು ಹಾಗೂ ಸ್ಕ್ಯಾನ್ ಮಾಡಬಹುದು. ಇಂತಹವುಗಳಿಗೆ ಇಂಗ್ಲಿಷ್ ನಲ್ಲಿ multi-function...