LATEST NEWS4 years ago
ಜನಾರ್ದನ ಪೂಜಾರಿ ಸ್ಥಾನ ತುಂಬಲಿದ್ದಾರೆಯೇ ಹರಿಪ್ರಸಾದ್ ?
ಸಿದ್ದು ವಿರುದ್ಧ ಮುನ್ನೆಲೆಗೆ ತರಲು ಮೂಲ ಕಾಂಗ್ರೆಸಿಗರ ಪ್ಲಾನ್ ಬೆಂಗಳೂರು, ಜೂನ್ 21, ರಾಜ್ಯ ಕಾಂಗ್ರೆಸಿನಲ್ಲಿ ಬಹುಕಾಲದ ಬಳಿಕ ಜಾತಿ ಧ್ರುವೀಕರಣದ ಪರ್ವ ಆರಂಭಗೊಂಡಿದೆ. ಜನತಾ ಪರಿವಾರ ಮೂಲದ ಸಿದ್ದರಾಮಯ್ಯ ಹಿಡಿತದಲ್ಲಿರುವ ಕಾಂಗ್ರೆಸನ್ನು ಸಂಪೂರ್ಣವಾಗಿ ತಮ್ಮ ತೆಕ್ಕೆಗೆ...