LATEST NEWS2 months ago
ಮಂಗಳೂರು : ಸಾಫ್ಟ್ ವೇರ್ ಕಂಪನಿ ಕ್ಯಾಬ್ ಚಾಲಕರ ಹೊಡೆದಾಟ, ಒಬ್ಬನಿಗೆ ಚೂರಿ ಇರಿತ..!
ಮಂಗಳೂರು : ಮಂಗಳೂರಿನಲ್ಲಿ ಸಾಫ್ಟ್ ವೇರ್ ಕಂಪನಿ ಕ್ಯಾಬ್ ಚಾಲಕರು ಪರಸ್ಪರ ಹೊಡೆದಾಡಿಕೊಂಡಿದ್ದು ಒರ್ವ ಚೂರಿ ಇರಿತಕ್ಕೆ ಒಳಗಾಗಿದ್ದಾನೆ. ಚೂರಿಯಿಂದ ಹಲ್ಲೆಯಾಗಿದ್ದವನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಕೊಲೆಯತ್ನ ಪ್ರಕರಣ ದಾಖಲಾಗಿದೆ. ನಗರದ ದಿಯಾ ಸಿಸ್ಟಮ್ಸ್ ಸಾಫ್ಟ್...