DAKSHINA KANNADA3 years ago
ಅಂತ್ಯಸಂಸ್ಕಾರ ವಿಚಾರ: ಶರಣ್ ಪಂಪ್ವೆಲ್ಗೆ ಜೀವ ಬೆದರಿಕೆ
ಮಂಗಳೂರು, ಮೇ11 : ಶವಸಂಸ್ಕಾರವನ್ನು ಅನ್ಯ ಸಮುದಾಯದವರು ಮಾಡುವ ಬಗ್ಗೆ ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ವೆಲ್ ನೀಡದ ಹೇಳಿಕೆ ಬಳಿಕ ಅವರಿಗೆ ವಿದೇಶದಿಂದ ಜೀವ ಬೆದರಿಕೆ ಕರೆಗಳು ಬರಲು ಆರಂಭವಾಗಿವೆ. ಈ ಬಗ್ಗೆ...