LATEST NEWS12 hours ago
ವಂಚಕ ರೋಷನ್ ಸಲ್ಡಾನ ಮತ್ತೊಂದು ವಂಚನೆ ಬಯಲಿಗೆ – ಮಹಾರಾಷ್ಟ್ರ ಅಸ್ಸಾಂ ಉದ್ಯಮಿಗಳಿಗೂ ಪಂಗನಾಮ
ಮಂಗಳೂರು ಜುಲೈ 19: ಉದ್ಯಮಿಗಳಿಗೆ ಸಾಲ ಕೊಡಿಸುವ ನೇಪದಲ್ಲಿ ಹಣ ಪಡೆದು ವಂಚನೆ ಮಾಡಿದ ಆರೋಪದಲ್ಲಿ ಅರೆಸ್ಟ್ ಆಗಿರುವ ರೋಷನ್ ಸಲ್ಡಾನ ಮೇಲೆ ಇದೀಗ ಮತ್ತೊಂದು ಎಫ್ಐಆರ್ ದಾಖಲಾಗಿದೆ. ರೋಷನ್ ಸಲ್ಡಾನ್ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ...