LATEST NEWS4 years ago
50 ಕೋಟಿ ಸಿರಿಂಜ್ಗಳನ್ನು ಸಂಗ್ರಹಿಸಲು ಮುಂದಾದ ಯುನಿಸೆಫ್…!?
ವಿಶ್ವಸಂಸ್ಥೆ: ಕೋವಿಡ್-19 ಗೆ ಲಸಿಕೆ ಲಭ್ಯವಾಗುವುದಕ್ಕಿಂತ ಮೊದಲೇ, ಈ ವರ್ಷಾಂತ್ಯಕ್ಕೆ 50 ಕೋಟಿ ಸಿರಿಂಜ್ಗಳನ್ನು ಸಂಗ್ರಹಿಸಲು ಯುನಿಸೆಫ್ ಮುಂದಾಗಿದೆ. 2021ರ ವೇಳೆಗೆ 100 ಕೋಟಿ ಸಿರಿಂಜ್ಗಳು ಸಂಗ್ರಹಿಸಲು ಯುನಿಸೆಫ್ ನಿರ್ಧರಿಸಿದೆ. ಒಂದೊಮ್ಮೆ ಲಸಿಕೆ ಲಭ್ಯವಾಗುತ್ತಿದ್ದಂತೆ, ಜನರಿಗೆ...