DAKSHINA KANNADA3 years ago
ನಾನು ಮಾಸ್ಕ್ ಧರಿಸುವುದಿಲ್ಲ, ನೀವು ಯಾರು ಕೇಳಲಿಕ್ಕೆ ಎಂದು ಪಿಡಿಒಗೆ ಕೇಳಿದ ಯುವಕ: ಪ್ರಕರಣ ದಾಖಲು
ಮಂಗಳೂರು, ಮೇ 21: ನಗರದ ಕಿನ್ಯಾ ಗ್ರಾಮದ ಬೆಳರಿಂಗೆ ಎಂಬಲ್ಲಿ ಮಾಸ್ಕ್ ಧರಿಸದೇ, ಪಿಡಿಒ ಕರ್ತವ್ಯಕ್ಕೆ ಅಡ್ಡಿಪಡಿಸಿರುವ ಹಿನ್ನೆಲೆ ವ್ಯಕ್ತಿಯ ಮೇಲೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಾಕಿರ್ ಎಂಬಾತ ಮಾಸ್ಕ್ ಧರಿಸದೇ ಕರ್ತವ್ಯಕ್ಕೆ...