LATEST NEWS11 months ago
ವಿಜ್ಞಾನ ಲೋಕಕ್ಕೆ ಹಿನ್ನಡೆ: ಹಂದಿ ಹೃದಯ ಕಸಿ ಮಾಡಿಕೊಂಡಿದ್ದ ವ್ಯಕ್ತಿ 40 ದಿನಗಳ ಬಳಿಕ ಮೃತ್ಯು..!
ವಾಷಿಂಗ್ಟನ್ : ವೈಜ್ಞಾನಿಕ ಲೋಕದಲ್ಲಿ ಭಾರಿ ಹಿನ್ನಡೆಯಾಗಿದ್ದು ವಿಶ್ವದಲ್ಲೇ 2ನೇ ಬಾರಿಗೆ ಪ್ರಾಯೋಗಿಕವಾಗಿ ಹಂದಿಯ ಹೃದಯದ(Pig heart) ಕಸಿಗೊಳಗಾಗಿದ್ದ ಅಮೆರಿಕದ ವ್ಯಕ್ತಿ ಸಾವನ್ನಪ್ಪಿದ್ದಾರೆ. ಲಾರೆನ್ಸ್ ಫೌಸೆಟ್ (58) ಹಂದಿ ಹೃದಯ(Pig heart) ಕಸಿಗೊಳಗಾದ 40 ದಿನಗಳ...