LATEST NEWS7 days ago
ಅಜೆಕಾರು ಬಾಲಕೃಷ್ಣ ಕೊಲೆ ಪ್ರಕರಣ – ವಿಷದ ಬಾಟಲಿಗಾಗಿ ತೀವ್ರ ಹುಡುಕಾಟ
ಉಡುಪಿ ಅಕ್ಟೋಬರ್ 28: ಅಜೆಕಾರರುವಿನಲ್ಲಿ ನಡೆದ ಬಾಲಕೃಷ್ಣ ಪೂಜಾರಿ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪೊಲೀಸರು ತನಿಖೆ ಮುಂದುವರೆಸಿದ್ದು, ಆರೋಪಿ ಪ್ರತಿಮಾ ಅವರ ಪ್ರಿಯಕರ ದಿಲೀಪ್ ಹೆಗ್ಡೆಯಿಂದ ರಾಸಾಯನಿಕ ಬಾಟಲಿ ಎಸೆದಿರುವ ಪ್ರದೇಶಗಳಲ್ಲಿ ಮಹಜರು...