Connect with us

    LATEST NEWS

    ಹಂಪನಕಟ್ಟೆ ಮಂಗಳೂರು ವಿವಿ ಕಾಲೇಜಿನಲ್ಲಿ ವಿಧ್ಯಾರ್ಥಿಗಳ ಹೊಡೆದಾಟ

    ಮಂಗಳೂರು ಜೂನ್ 10: ಹಂಪನಕಟ್ಟಾ ಮಂಗಳೂರು ವಿವಿ ಕಾಲೇಜಿನಲ್ಲಿ ವಿಧ್ಯಾರ್ಥಿಗಳ ಎರಡು ಗುಂಪುಗಳ ನಡುವೆ ಹೊಡೆದಾಟ ನಡೆದಿದ್ದು, ಘಟನೆಯಲ್ಲಿ ಮೂವರು ವಿಧ್ಯಾರ್ಥಿಗಳ ಗಾಯಗೊಂಡಿದ್ದಾರೆ.


    ಅಬೂಬಕ್ಕರ್‌ ಸಿದ್ದೀಕ್‌, ಮಹಮ್ಮದ್‌ ಮನ್ಸೂರ್‌, ಮಹಮ್ಮದ್‌ ರಿಪಾಝ್‌ ಗಾಯಗೊಂಡವರು. ಕೆಲ ದಿನಗಳ ಹಿಂದೆ ಸಾವರ್ಕರ್‌ ಫೋಟೊಗೆ ಸಂಬಂಧಿಸಿದಂತೆ ಗಲಾಟೆ ನಡೆದಿದೆ ಎನ್ನಲಾಗುತ್ತಿದೆ. ಸಾವರ್ಕರ್ ಪೋಟೋ ಆಳವಡಿಸಿದ್ದಕ್ಕೆ ದೂರು ನೀಡಿದ್ದಾರೆ ಎಂದು ಆರೋಪಿಸಿ ವಿಧ್ಯಾರ್ಥಿಗಳ ಗುಂಪುಗಳ ನಡುವೆ ಗಲಾಟೆ ನಡೆದಿದೆ ಎಂದು ಹೇಳಲಾಗಿದೆ.

     

    Share Information
    Advertisement
    Click to comment

    You must be logged in to post a comment Login

    Leave a Reply