Connect with us

    LATEST NEWS

    ಹೈದರಾಬಾದ್ – ಗಾಂಜಾ ವ್ಯಸನಿ ಮಗನಿಗೆ ಅಮ್ಮನ ಸೂಪರ್ ಟ್ರಿಟ್ ಮೆಂಟ್

    ಹೈದರಾಬಾದ್ ಎಪ್ರಿಲ್ 05: ಗಾಂಜಾ ಹೊಡೆದು ಮನೆ ಬರುತ್ತಿದ್ದ ಮಗನಿಗೆ ತಾಯಿ ಸರಿಯಾದ ಪಾಠ ಕಲಿಸಿದ್ದಾರೆ. 15 ವರ್ಷದ ಗಾಂಜಾ ವ್ಯಸನಿ ಮಗನನ್ನು ವಿದ್ಯುತ್‌ ಕಂಬಕ್ಕೆ ಕಟ್ಟಿ, ಆತನ ಮುಖಕ್ಕೆ ಮೆಣಸಿನ ಪುಡಿ ಎರಚಿ ಹಿಗ್ಗಾಮುಗ್ಗ ಥಳಿಸಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ. ಘಟನೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


    ಸೂರ್ಯಪೇಟೆಯಲ್ಲಿ ಈ ಘಟನೆ ಎಂದು ಹೇಳಲಾಗಿದೆ. ಮಗ ಗಾಂಜಾ ವ್ಯಸನಿ ಆಗಿರುವುದನ್ನು ನೋಡಿ ಸಹಿಸಲಾಗದೇ ಆತನ ಥಳಿಸಲಾಗಿದೆ ಎಂದು ವರದಿಯಾಗಿದೆ. ಗಾಂಜಾ ಸೇವನೆ ನಿಲ್ಲಿಸುವುದಾಗಿ ಭರವಸೆ ನೀಡಿದ ನಂತರ ಆತನನ್ನು ಬಿಡಲಾಗಿದೆ. ಇದೀಗ ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply