Connect with us

LATEST NEWS

ಸೂರ್ಯ ಗ್ರಹಣ ನೋಡುವ ಆಸೆಗೆ ತಣ್ಣೀರೆರೆಚಿದ ಮೋಡ

ಮಂಗಳೂರು ಜೂನ್ 21: ಇಂದು ನಡೆದ ಶಾರ್ವರಿ ಸಂವತ್ಸರದ ಮೊದಲ ಖಂಡಗ್ರಾಸ ಸೂರ್ಯಗ್ರಹಣ ನೋಡಲು ಖಾತರದಿಂದ ಕರಾವಳಿಗರಿಗೆ ನಿರಾಸೆಯಾಗಿದೆ.


ಕರಾವಳಿಯಲ್ಲಿ ಭಾರೀ ಮಳೆ ಹಿನ್ನಲೆ ಮೊಡಗಳ ನಡುವೆ ಸೂರ್ಯ ಪೂರ್ತಿ ಮರೆಯಾಗಿದ್ದು, ಗ್ರಹಣ ಗೋಚರ ಇಲ್ಲದೆ ಸೌರ ಮಂಡಲದ ಈ ಕೌತಕು ವೀಕ್ಷಿಸಲು ನಿರೀಕ್ಷೆಯಿಂದ ಕಾದಿದ್ದ ಕುತೂಹಲಿಗರ ನಿರೀಕ್ಷೆಗೆ ಮೋಡ ತಣ್ಣೀರು ಎರಚಿದೆ. ಉಡುಪಿಯಲ್ಲೂ ಮೊಡ ಕವಿದ ವಾತಾವರಣ ಇದ್ದುದರಿಂದ ಗ್ರಹಣ ಗೋಚರವಾಗಲಿಲ್ಲ,

Facebook Comments

comments

Advertisement Advertisement
Click to comment

You must be logged in to post a comment Login

Leave a Reply