MANGALORE
ವಾಹನ ಸವಾರರ ಮೇಲೆ ಸುರತ್ಕಲ್ ಟೋಲ್ ಗೇಟ್ ಸಿಬ್ಬಂದಿಗಳ ರೌಡಿಸಂ….!
ವಾಹನ ಸವಾರರ ಮೇಲೆ ಸುರತ್ಕಲ್ ಟೋಲ್ ಗೇಟ್ ಸಿಬ್ಬಂದಿಗಳ ರೌಡಿಸಂ….!
ಮಂಗಳೂರು ಡಿಸೆಂಬರ್ 10:ಸುರತ್ಕಲ್ ನ ಎನ್ ಐಟಿಕೆ ಬಳಿ ರಾಷ್ಟ್ರೀಯ ಹೆದ್ದಾರಿಯ ಟೋಲ್ ಗೆಟ್ ನಲ್ಲಿ ವಾಹನ ಸವಾರರ ಮೇಲೆ ಟೋಲ್ ಗೇಟ್ ಸಿಬ್ಬಂಗಿ ರೌಡಿಸಂ ತೋರಿಸಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಟೋಲ್ ಗೇಟ್ ಸಿಬ್ಬಂದಿಯ ವರ್ತನೆ ವಿರುದ್ದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುರತ್ಕಲ್ ನ ಎನ್ ಐಟಿಕೆ ಬಳಿ ಇರುವ ಟೋಲ್ ಗೇಟ್ ನಲ್ಲಿ ಸಿಬ್ಬಂದಿಗಳು ವಾಹನ ಸವಾರರ ಜೊತೆ ಅನುಚಿತವಾಗಿ ವರ್ತಿಸುತ್ತಿದ್ದಾರೆ ಎಂಬ ಆರೋಪಗಳು ಸಾಕಷ್ಟು ಕೇಳಿ ಬರುತ್ತಿದೆ. ಈ ನಡುವೆ ಟೋಲ್ ಗೇಟ್ ಸಿಬ್ಬಂದಿಗಳು ಸಿಟಿ ಬಸ್ ಒಂದನ್ನು ಟೋಲ್ ಗೇಟ್ ಬಳಿ ನಿಲ್ಲಿಸಿ ಅದರ ಚಾಲಕನನ್ನು ತರಾಟೆಗೈಯುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮೂವರು ಟೋಲ್ ಗೇಟ್ ಸಿಬ್ಬಂದಿಗಳು ಬಸ್ ಚಾಲಕನನ್ನು ಕೆಳಗಿಳಿಯುವಂತೆ ಬಲವಂತಪಡಿಸಿ ಬಸ್ಸಿಗೆ ಕೈಯಿಂದ ಬಡಿಯುತ್ತಿರುವ ದೃಶ್ಯ ವೀಡಿಯೊದಲ್ಲಿದೆ. ಶಬರಿಮಲೆ ವೃತದಾರಿಯಾಗಿರುವ ವ್ಯಕ್ತಿ ರೌಡಿಸಂ ವಿರುದ್ದ ಆಕ್ರೋಶ ವ್ಯಕ್ತವಾಗಿದೆ.
Facebook Comments
You may like
-
ಕುಂಬಳೆ ಮೂಲದ ಯುವಕನಿಗೆ ಹನಿಟ್ರ್ಯಾಪ್ ಇಬ್ಬರು ಮಹಿಳೆಯರು ಸೇರಿದಂತೆ ನಾಲ್ವರು ಪೊಲೀಸ್ ವಶಕ್ಕೆ
-
ಚಾಲಕನ ನಿಯಂತ್ರಣ ತಪ್ಪಿ ಮನೆ ಮೇಲೆ ಬಿದ್ದ ಪಿಕಪ್ ವಾಹನ..ಮೂವರಿಗೆ ಗಾಯ
-
ಟೊಯಿಂಗ್ ಸಿಬ್ಬಂದಿಯ ಅಹಂಕಾರ – ಬಾಲಕನ ಸಹಿತ ಕಾರನ್ನು ಹೊತ್ತೊಯ್ದ ಸಂಚಾರಿ ಪೋಲಿಸರು
-
ಹೊಸ ವರ್ಷದಿಂದ ಫಾಸ್ಟ್ ಟ್ಯಾಗ್ ಕಡ್ಡಾಯ; ರದ್ದಾಗಲಿದೆ ನಗದು ಪಾವತಿ…
-
ಎರಡು ವರ್ಷಗಳಲ್ಲಿ ಟೋಲ್ ಗೇಟ್ ಬಂದ್..ಜಿಪಿಎಸ್ ಆಧಾರಿತ ಟೋಲ್ ವ್ಯವಸ್ಥೆ
-
ಸುರತ್ಕಲ್ – ಮೀನಿನ ಲಾರಿ ಹಾಗೂ ಬೈಕ್ಗೆ ನಡುವಿನ ಅಫಘಾತದ ಸಿಸಿಟಿವಿ ವಿಡಿಯೋ
You must be logged in to post a comment Login