Connect with us

    FILM

    ಖ್ಯಾತ ಹಿಂದಿ ನೃತ್ಯ ನಿರ್ದೇಶಕ ರೆಮೋ ಡಿಸೋಜಾಗೆ ಹೃದಯಾಘಾತ – ಆಸ್ಪತ್ರೆ ದಾಖಲು

    ಮುಂಬೈ ಡಿಸೆಂಬರ್ 11: ಖ್ಯಾತ ಬಾಲಿವುಡ್ ನೃತ್ಯ ನಿರ್ದೇಶಕ ರೆಮೋ ಡಿಸೋಜಾ ಗೆ ಹೃದಯಾಘಾತವಾಗಿದ್ದು, ಸದ್ಯ ಮುಂಬೈನ ಕೋಕಿಲಬೆನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.


    ಈ ಕುರಿತಂತೆ ಮಾಹಿತಿ ನೀಡಿದ ಅವರ ಪತ್ನಿ ಲಿಜೆಲ್ಲೆ ಮಾಹಿತಿ ನೀಡಿ, ರೆಮೋ ಸದ್ಯ ಐಸಿಯುನಲ್ಲಿದ್ದು, ವೈದ್ಯರು ಅಂಜಿಯೋಗ್ರಾಫಿ ಮಾಡಿದ್ದು, 24 ಗಂಟೆ ಏನೂ ಹೇಳಲಾಗದು ಎಂದು ತಿಳಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

    ಬಾಲಿವುಡ್ ನ ಖ್ಯಾತ ನೃತ್ಯ ನಿರ್ದೇಶಕ ರೆಮೋ ಡಿಸೋಜಾ ಹಲವಾರು ಚಿತ್ರಗಳಿಗೆ ನೃತ್ಯ ನಿರ್ದೇಶನ ಮಾಡಿದ್ದು, ಸ್ಟ್ರೀಟ್ ಡ್ಯಾನ್ಸಪ್ 3ಡಿ, ಎಬಿಸಿಡಿ, ಎಬಿಸಿಡಿ 2, ಎ ಪ್ಲೈಯಿಂಗ್ ಜಾಟ್ ನಂತರ ಚಿತ್ರಗಳನ್ನು ನಿರ್ದೇಶಿಸಿದ್ದರು.

     

    Share Information
    Advertisement
    Click to comment

    You must be logged in to post a comment Login

    Leave a Reply