ಉಳ್ಳಾಲ ಉಚ್ಚಿಲ ಸಮೀಪ ಮನೆಯಲ್ಲಿ ವೇಶ್ಯಾವಾಟಿಕೆ ವೇಶ್ಯಾವಾಟಿಕೆ ನಿರತರ ಬಂಧನ

ಮಂಗಳೂರು ಅಗಸ್ಟ್ 26: ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪದ ಹಿನ್ನಲೆ ಸೋಮೇಶ್ವರ ಉಚ್ಚಿಲದ ಬೀಚ್ ಮನೆಗೆ ಪೊಲೀಸರು ದಾಳಿ ನಡೆಸಿ ಮೂವರು ಪುರುಷರು ಹಾಗೂ‌ ಮೂವರು ಮಹಿಳೆಯರ ಬಂಧಿಸಿದ್ದಾರೆ.

ಮಂಗಳೂರು ಹೊರವಲಯ ಸೋಮೇಶ್ವರ ಉಚ್ಚಿಲದ ಬೀಚ್ ಬಳಿಯಿರುವ ಮನೆಯಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದೆ ಎಂದು ಸಾರ್ವಜನಿಕರು ಪೊಲೀಸರಿಗೆ ದೂರು ನೀಡಿದ್ದರು, ಈ ಹಿನ್ನಲೆಯಲ್ಲಿ ದಾಳಿ ನಡೆಸಿದ ಉಳ್ಳಾಲ ಪೊಲೀಸರು ವೇಶ್ಯಾವಾಟಿಕೆ ನಿರತರನ್ನು ಬಂಧಿಸಿದ್ದಾರೆ.

Facebook Comments

comments