Connect with us

    LATEST NEWS

    ಪೋಟೋಶೂಟ್ ವೇಳೆ ಆನೆಯ ಸಿಟ್ಟು….!!

    ಕೇರಳ ಡಿಸೆಂಬರ್ 02 : ನವ ಜೋಡಿಯ ಪೋಟೋ ಶೂಟ್ ಸಂದರ್ಭ ಆನೆಯೊಂದು ವ್ಯಕ್ತಿಯೊಬ್ಬನ್ನು ಹಿಡಿದು ಎಳೆದು ಬಿಳಿಸಿದ ಘಟನೆ ಕೇರಳದ ಗುರುವಾಯೂರು ದೇವಸ್ಥಾನದಲ್ಲಿ ನಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


    ಮದುವೆ ಪೋಟೋಶೂಟ್ ಸಂದರ್ಭ ಆನೆಯೊಂದು ದೇವಸ್ಥಾನದ ಆವರಣದಲ್ಲಿ ನಿಂತಿತ್ತು, ಜೋಡಿ ಪೋಟೋ ತೆಗೆಯುತ್ತಿದ್ದಂತೆ ಆನೆ ತಿರುಗಿ ಪಕ್ಕದಲ್ಲಿ ಬರುತ್ತಿದ್ದ ವ್ಯಕ್ತಿಯೊಬ್ಬರನ್ನು ಸೊಂಡಿಲಿನಿಂದ ಹಿಡಿದು ಎಸೆದಿದೆ.

    ಆನೆ ಕ್ರೋಧಗೊಳ್ಳುತ್ತಿದ್ದಂತೆ ನವಜೋಡಿ ಹಾಗೂ ಅಲ್ಲಿ ನೆರೆದಿದ್ದ ಭಕ್ತರು ಓಡಿ ಹೋಗಿದ್ದಾರೆ. ಮಾವುತ ಆನೆಯನ್ನು ನಿಯಂತ್ರಿಸಿದರಿಂದ, ಸುಮಾರು 50 ವರ್ಷ ವಯಸ್ಸಿನ ವ್ಯಕ್ತಿ ಕೇವಲ ಗಾಯಗೊಂಡು ಬಚಾವಾಗಿದ್ದಾರೆ. ಈ ದೃಶ್ಯವನ್ನು ನವಜೋಡಿಗೆ ಪೋಟೋಶೂಟ್‌ ಮಾಡುತ್ತಿದ್ದ ಪೋಟೋಗ್ರಾಫ‌ರ್‌ ಸೆರೆಹಿಡಿದಿದ್ದಾನೆ.

     

    Share Information
    Advertisement
    Click to comment

    You must be logged in to post a comment Login

    Leave a Reply