ಪೇಜಾವರ ಶ್ರೀಗಳ ಪರ್ಯಾಯ ಅವಧಿಯ ಕೊನೆಯ ದಿನದ ವಿಶೇಷ

ಉಡುಪಿ ಜನವರಿ 17: ಉಡುಪಿಯಲ್ಲಿ ಪೇಜಾವರ ಶ್ರೀಗಳ ಪರ್ಯಾಯದ ಕೊನೆಯ ದಿನವಾಗಿದ್ದು ಇಂದು ವಿಶೇಷ ಸಂಪ್ರದಾಯವನ್ನು ನಡೆಸಲಾಯಿತು. ಪರ್ಯಾಯ ಸರ್ವಜ್ನ ದಿಂದ ನಿರ್ಗಮಿಸುವ ಸ್ವಾಮೀಜಿ ತನ್ನ ಪರ್ಯಾಯ ಅವಧಿಯ ಕೊನೆಯ ಸಮಾರಾಧನೆ ದಿನ ಇದನ್ನು ನಡೆಸುತ್ತಾರೆ.

ಈ ದಿನ ಅನ್ನ ಪ್ರಸಾದಕ್ಕಾಗಿ ಬಗೆ ಬಗೆಯ ಆಹಾರ ಸಿದ್ದ ಪಡಿಸಲಾಗುತ್ತದೆ. ಅದರಲ್ಲಿ ಉಳಿದ ಅಹಾರ ಪದಾರ್ಥಗಳನ್ನು ಸಾರ್ವಜನಿಕರು ತಮಗಿಚ್ಚೆ ಬಂದಷ್ಟು ಕೊಂಡೊಯ್ಯಲು ಅವಕಾಶವಿದೆ. ಈ ಸಂಪ್ರದಾಯ ಅನಾದಿ ಕಾಲದಿಂದಲೂ ನಡೆದುಕೊಂಡು ಬರುತ್ತಿದ್ದು ಇಂದಿಗೂ ಸಾಂಕೇತಿಕವಾಗಿ ನಡೆಯುತ್ತಿದೆ.

VIDEO

Facebook Comments

comments