Connect with us

    FILM

    ಸಾಮಾಜಿಕ ಜಾಲತಾಣದಲ್ಲಿ ನಟಿ ಪಾಯಲ್‌ ರಜಪೂತ್‌ ಹಾಟ್ ವಿಡಿಯೋ

    ಪೋಟೋಶೂಟ್ ನ ಮೇಕಿಂಗ್ ಹಾಟ್ ಆಗಿರುವ ವಿಡಿಯೋ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಪಂಜಾಬಿ ನಟಿ ಪಾಯಲ್‌ ರಜಪೂತ್‌ ಹಂಚಿಕೊಂಡಿದ್ದು, ಬಳಿಕ ಅದನ್ನು ಡಿಲೀಟ್ ಮಾಡಿದ್ದಾರೆ.


    ತೆಲುಗು, ತಮಿಳು ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಪಾಯಲ್ ರಜಪೂತ್ ಬೋಲ್ಡ್‌ ಆಗಿ ಕಾಣಿಸಿಕೊಳ್ಳುವ ಪಾಯಲ್‌ ಹಳದಿ ಬಣ್ಣದ ಉಡುಗೆ ತೊಟ್ಟು ಫೋಟೊಶೂಟ್‌ ಮಾಡಿಸಿದ್ದರು. ಇದರಲ್ಲಿ ಸಖತ್‌ ಬೋಲ್ಡ್‌ ಆಗಿ ಕಾಣಿಸಿಕೊಂಡಿದ್ದರು.


    ಈ ಪೋಟೋಶೂಟ್ ನ ಮೇಕಿಂಗ್ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಕೆಲ ಕ್ಷಣಗಳಲ್ಲಿ ಅದು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿತ್ತು. ಆದರೆ ಕುಟುಂಬದವರು ಮತ್ತು ಆಪ್ತರು ಆ ವಿಡಿಯೊಗೆ ವಿರೋಧ ವ್ಯಕ್ತಪಡಿಸಿದ್ದರು. ಕೆಲ ಗಂಟೆಗಳ ಬಳಿಕ ತಮ್ಮ ಖಾತೆಯಿಂದ ಅದನ್ನು ಡಿಲೀಟ್‌ ಮಾಡಿದ್ದರು.

    ಆ ವಿಡಿಯೊ ಬಹುಮಾಧ್ಯಮಗಳಲ್ಲಿ ಹೆಚ್ಚು ಶೇರ್‌ ಆದ ಪರಿಣಾಮ ಅದು ಈಗಾಲೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಸದ್ಯ ಪಾಯಲ್‌ ಅವರು ನಟ ಡಾಲಿ ಧನಂಜಯ ಅಭಿನಯದ ಹೆಡ್‌ ಬುಶ್‌ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply