Connect with us

LATEST NEWS

ಮುಸ್ಲಿಂ ಮಹಿಳೆಗೆ ಕೊರಗಜ್ಜನ ಅಭಯ…ಕೊಮು ಸೌಹಾರ್ದತೆಗೆ ಸಾಕ್ಷಿಯಾಯ್ತು ಈ ದೃಶ್ಯ….!!

ಮಂಗಳೂರು ಮಾರ್ಚ್ 16: ನೋಡೋದಿಕ್ಕೆ ಸುಂದರ ದೃಶ್ಯ…ತುಳುನಾಡಿನ ಕಾರಣಿಕ ದೈವ ಕೊರಗಜ್ಜನ ಕೈಯಲ್ಲಿ ಲಾಲಿ ಹಾಡಿಸಿಕೊಳ್ಳುತ್ತಿದೆ ಆ ಮಗು.., ಆದರೆ ಆ ಮಗುವಿನ ಹಿಂದೆ ಇದೆ ನೋವಿನ ಕತೆ ಇದೆ.


ಅದು ನಿಸ್ತೇಜ ಮಗು .ನೋಡೋದಿಕ್ಕೆ ಮುದ್ದು ಮುದ್ದಾಗಿರೋ ಮಗು ಚಲನೆ ಇಲ್ಲದೆ ಬದುಕುತ್ತಿದೆ. ಹೆತ್ತವರು ಅದೆಷ್ಟೋ ಪರಿಣತ ವೈದ್ಯರನ್ನು ಸಂಪರ್ಕಿಸಿದ್ರೂ ಯಾವುದೇ ಪ್ರಯೋಜನವಾಗಿಲ್ಲ. ಕೊನೆಯ ಪ್ರಯತ್ನವಾಗಿ ಆ ಮುಸ್ಲಿಂ ದಂಪತಿಗಳು ಕೊರಗಜ್ಜನ ಸನ್ನಿಧಿಗೆ ಬಂದಿದ್ದಾರೆ.


ಕರಾವಳಿಯ ಕಾರಣಿಕ ಕೊರಗಜ್ಜನ ಅಭಯದ ನುಡಿ ಕೇಳಿದಾಗ ಎಂತಹವರ ಮನ ಕರಗಲೇ ಬೇಕು. ಆ ಮಗುವಿಗೆ ಎಲ್ಲಾ ರೀತಿಯ ಶಕ್ತಿ ಕರುಣಿಸೋದಾಗಿ ಅಜ್ಜನ ಅಭಯ ಆಗಿದೆ. ಇಂತಹ ಜಾತಿ ಧರ್ಮಭಾಷೆ ಮೀರಿದ ಅನ್ಯೋನ್ಯ ಭಾವದ ಅನೇಕ ನಿದರ್ಶನಗಳು ತುಳುನಾಡಿನಲ್ಲೇ ಹೆಚ್ಚು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *