LATEST NEWS
ಕಲ್ಲು ತೂರಾಟದಲ್ಲಿ ಹಲ್ಲೆಗೊಳಾಗದ ಕಾರ್ಯಕರ್ತರ ಮನೆಗೆ ಸಂಸದ ನಳಿನ್ ಭೇಟಿ
ಕಲ್ಲು ತೂರಾಟದಲ್ಲಿ ಹಲ್ಲೆಗೊಳಾಗದ ಕಾರ್ಯಕರ್ತರ ಮನೆಗೆ ಸಂಸದ ನಳಿನ್ ಭೇಟಿ
ಮಂಗಳೂರು ಫೆಬ್ರವರಿ 22: ಎರಡು ದಿನಗಳ ಹಿಂದೆ ಮಲ್ಪೆಯಲ್ಲಿ ನಡೆದ ಮೀನುಗಾರರ ಸಮಾವೇಶದಿಂದ ಹಿಂದಿರುಗುತ್ತಿದ್ದ ಸಂದರ್ಭದಲ್ಲಿ ದುಷ್ಕರ್ಮಿಗಳಿಂದ ಹಲ್ಲೆಗೊಳಗಾಗಿದ್ದ ಬಿಜೆಪಿ ಕಾರ್ಯಕರ್ತರ ಮನೆಗೆ ಸಂಸದ ನಳಿನ್ ಕುಮಾರ್ ಭೇಟಿ ನೀಡಿದರು.
ಅಮಿತ್ ಶಾ ಕರಾವಳಿ ಪ್ರವಾಸದ ಹಿನ್ನಲೆಯಲ್ಲಿ ಮಲ್ಪೆಯಲ್ಲಿ ಬೃಹತ್ ಮೀನುಗಾರರ ಸಮಾವೇಶವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಮಾವೇಶಕ್ಕೆ ತೆರಳಿ ಹಿಂತಿರುಗುತ್ತಿದ್ದ ಮೀನುಗಾರರಿದ್ದ ಬಸ್ ಗೆ ಬೆಂಗ್ರೆಯಲ್ಲಿ ಗುಂಪೊಂದು ಕಲ್ಲು ತೂರಾಟ ನಡೆಸಿತ್ತು. ನಂತರ ಎರಡು ಗಂಪುಗಳ ನಡುವೆ ನಡೆದ ಘರ್ಷಣೆ ಚದುರಿಸಲು ಪೊಲೀಸರ ಲಾಠಿ ಚಾರ್ಜ್ ಸಹ ನಡೆಸಿದ್ದರು.
You must be logged in to post a comment Login