Connect with us

    LATEST NEWS

    ಸಚಿವ ಯು.ಟಿ.ಖಾದರ್ ಗೆ ಸ್ವಕ್ಷೇತ್ರದಲ್ಲಿಯೇ ಘೆರಾವ್ ಹಾಕಿದ ಮುಸ್ಲೀಮ್ ಕಾರ್ಯಕರ್ತರು

    ಸಚಿವ ಯು.ಟಿ.ಖಾದರ್ ಗೆ ಸ್ವಕ್ಷೇತ್ರದಲ್ಲಿಯೇ ಘೆರಾವ್ ಹಾಕಿದ ಮುಸ್ಲೀಮ್ ಕಾರ್ಯಕರ್ತರು

    ಮಂಗಳೂರು, ಎಪ್ರಿಲ್ 08 : ಸಚಿವ ಯು ಟಿ ಖಾದರಿಗೆ ಸ್ವ ಕ್ಷೇತ್ರ ಉಳ್ಳಾಲದಲ್ಲೇ ಸ್ವ ಪಕ್ಷೀಯರೇ ಘೇರಾವ್ ಹಾಕಿ ವಾಪಸ್ಸು ಕಳಿಸಿದ್ದಾರೆ.

    ಉಳ್ಳಾಲದಲ್ಲಿ ಶನಿವಾರ ಸಂಜೆ ಎಸ್ ಕೆಎಸ್ಸೆಸ್ಸೆಫ್ ಸಮಸ್ತ ಸಮ್ಮೇಳನ ಆಯೋಜಿಸಲಾಗಿತ್ತು.

    ಸಮ್ಮೇಳನದಲ್ಲಿ ಅಥಿತಿಯಾಗಿ ಭಾಗವಹಿಸಲು ಆಗಮಿಸಿದ ಸಚಿವ ಖಾದರರನ್ನು  ಮುಸ್ಲೀಂ ಯುವಕರು ಘೇರಾವ್ ಹಾಕಿದ್ದಾರೆ.

    ಸಾವಿರಾರು ಮುಸ್ಲೀಂ ಕಾರ್ಯಕರ್ತರು ಈ ಸಮ್ಮೆಳನದಲ್ಲಿ ಭಾಗವಹಿಸಿದ್ದರು.

    ಈ ಸಂದರ್ಭದಲ್ಲಿ ಸಚಿವ ಖಾದರ್  ಸಮ್ಮೇಳದಲ್ಲಿ ಭಾಗವಹಿಸಲು ವೇದಿಕೆ ಹತ್ತಿ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಪಾಲ್ಗೊಂಡಿದ್ದಾರೆ. ನಂತರ ಕಾರ್ಯಕ್ರಮ ಮುಗಿದು ವೇದಿಕೆಯಿಂದ ಇಳಿದು ತೆರಳುತ್ತಿರುವ ಸಂದರ್ಭದಲ್ಲಿ ಖಾದರ್ ಅವರಿಗೆ ಘೇರಾವ್ ಹಾಕಿದ ಕಾರ್ಯಕರ್ತರು ಸಚಿವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

    ಸಮ್ಮೇಳನ ನಡೆಸಲು ಪರ್ಮಿಷನ್ ನಿರಾಕರಿಸಲು  ಇಲಾಖೆಗೆ ಒತ್ನ್ನತಡ ಹಾಕಿದ್ದೀರಿ.

    ಈಗ ನೀವ್ಯಾಕೆ ಇಲ್ಲಿಗೆ ಬಂದಿದ್ದೀರೆಂದು ದಬಾಯಿಸಿದ್ದಾರೆ.

     

     

    ವಿಡಿಯೋಗಾಗಿ…

     

    Share Information
    Advertisement
    Click to comment

    You must be logged in to post a comment Login

    Leave a Reply