Connect with us

SULLIA

ಸಾಫ್ಟ್‌ ಡ್ರಿಂಕ್ಸ್ ಸಾಗಾಟದ ಮಿನಿ ಲಾರಿ ಪಲ್ಟಿ – ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಪುತ್ತೂರು ಡಿಸೆಂಬರ್ 15: ಸಾಫ್ಟ್‌ ಡ್ರಿಂಕ್ಸ್ ಸಾಗಾಟದ ಮಿನಿ ಲಾರಿ ಪಲ್ಟಿಯಾದ ಘಟನೆ ಸುಳ್ಯ ತಾಲೂಕಿನ ಬೊಬ್ಬೆಕೇರಿ ಎಂಬಲ್ಲಿ ನಡೆದಿದ್ದು, ಅಪಘಾತದ ದೃಶ್ಯ ಸಿಸಿಟಿವಿ ಯಲ್ಲಿ ಸೆರೆಯಾಗಿದೆ.


ಸಾಫ್ಟ್ ಡ್ರಿಂಕ್ಸ್ ತುಂಬಿಕೊಂಡ ಮಿನಿ ಲಾರಿಯ ಅತಿಯಾದ ವೇಗದಿಂದ ಚಾಲಕನ ನಿಯಂತ್ರಣ ತಪ್ಪಿದ ಪಲ್ಟಿಯಾಗಿದ್ದು, ಮಿನಿ ಲಾರಿಯಲ್ಲಿದ್ದ ಬಾಟಲಿಗಳು ರಸ್ತೆಯಲ್ಲಿ ಚಲ್ಲಾಪಿಲ್ಲಿಯಾಗಿತ್ತು. ಈ ಅಫಘಾತದ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಈ ಅಪಘಾತದಲ್ಲಿ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದೆ ಎಂದು ತಿಳಿದು ಬಂದಿದೆ.

Facebook Comments

comments