Connect with us

LATEST NEWS

ಮಂಗಳೂರು ಲಿಟ್ ಫೆಸ್ಟ್ 2019 ಗೆ ಆಗಮಿಸಲಿದ್ದಾರೆ ದಿಗ್ಗಜರು

ಮಂಗಳೂರು ಲಿಟ್ ಫೆಸ್ಟ್ 2019 ಗೆ ಆಗಮಿಸಲಿದ್ದಾರೆ ದಿಗ್ಗಜರು

ಮಂಗಳೂರು ಅಕ್ಟೋಬರ್ 30: ಮಂಗಳೂರು ಲಿಟರರಿ ಫೌಂಡೇಶನ್ ವತಿಯಿಂದ ನವೆಂಬರ್ 29 ಮತ್ತು 30 ರಂದು ದ್ವಿತೀಯ ಮಂಗಳೂರು ಲಿಟ್ ಫೆಸ್ಟ್ -2019 ಸಾಹಿತ್ಯ ಸಮ್ಮೇಳನ ಮಂಗಳೂರಿನ ಟಿಎಂಎ ಪೈ ಕನ್ವೆನ್ಶನ್ ಸೆಂಟರ್ ನಲ್ಲಿ ನಡೆಯಲಿದೆ.

ಈ ಬಾರಿ ಲಿಟ್ ಫೆಸ್ಟ್ ಗೆ ನಟ ಪ್ರಕಾಶ್ ಬೆಳವಾಡಿ, ಮೇಜರ್ ಜನರಲ್ ಜಿ.ಡಿ ಭಕ್ಷಿ ಸೇರಿದಂತೆ ಬಿಜೆಪಿ ಮುಖಂಡರಾದ ರಾಮ್ ಮಾಧವ್, ಬಿ.ಎಲ್ ಸಂತೋಷ್ ಭಾಗವಹಿಸಲಿದ್ದಾರೆ. ದಿ ಐಡಿಯಾ ಆಫ್ ಭಾರತ್ ಎಂಬ ಪರಿಕಲ್ಪನೆಯಡಿ ಆಯೋಜಿಸಿರುವ ಉತ್ಸವದಲ್ಲಿ ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದ ಸಾಹಿತಿಗಳು ಈ ಲಿಟ್ ಫೆಸ್ಟ್ ನಲ್ಲಿ ಪಾಲ್ಗೊಳ್ಳಲಿದ್ದಾರೆ.