Connect with us

    LATEST NEWS

    ಮಲ್ಪೆ – ಮನೆಯ ಮಹಡಿಗೆ ಆಕಸ್ಮಿಕ ಬೆಂಕಿ

    ಉಡುಪಿ ಜೂನ್ 09: ಮನೆಯೊಂದರ ಮಹಡಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದ ಘಟನೆ ಮಲ್ಪೆ ಸಮೀಪ ನಡೆದಿದೆ.

    ಕಲ್ಮಾಡಿಯ ನಿವಾಸಿ ವಿಠ್ಠಲ್ ಕೋಟ್ಯಾನ್ ಎಂಬವರ ಮನೆಯ ಮಹಡಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಅಲ್ಲಿ ಆವರಿಸಿತು. ನಂತರ ಅಗ್ನಿಶಾಮಕ ದಳದವರು ಬಂದು ಬೆಂಕಿಯನ್ನು ನಂದಿಸಿದ್ದಾರೆ. ಕಲ್ಮಾಡಿಯ ಸ್ಥಳೀಯರು ಕೂಡ ಬೆಂಕಿ ನಂದಿಸಲು ಸಹಕರಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply