Connect with us

    LATEST NEWS

    ಚಾಲಕ ಸಮೇತ ದಕ್ಕೆ ಗೆ ಬಿದ್ದ ಆಟೋ ..ಈಶ್ವರ್ ಮಲ್ಪೆ ಅವರಿಂದ ರಕ್ಷಣೆ

    ಮಲ್ಪೆ ಡಿಸೆಂಬರ್ 13: ಚಾಲಕ ಸಮೇತ ಆಟೋ ಒಂದು ಮಲ್ಪೆ ಬಂದರಿನ ದಕ್ಕೆಯಲ್ಲಿ ಸಮುದ್ರಕ್ಕೆ ಬಿದ್ದ ಘಟನೆ ನಡೆದಿದ್ದು, ಅಪತ್ಪಾಂದವ ಈಶ್ವರ್ ಮಲ್ಪೆ ಸ್ಥಳಕ್ಕೆ ಆಗಮಿಸಿ ಆಟೋ ಚಾಲಕನನ್ನು ರಕ್ಷಣೆ ಮಾಡಿದ್ದಾರೆ.


    ಚಂದ್ರ ಸುವರ್ಣ ಎಂಬುವರ ಆಟೊ ನಿಯಂತ್ರಣ ಕಳೆದುಕೊಂಡು ಧಕ್ಕೆಯ ನೀರಿಗೆ ಬಿದ್ದಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಈಶ್ವರ್ ಮಲ್ಪೆ ಆಟೊ ಚಾಲಕನನ್ನು ರಕ್ಷಿಸಿದ್ದಾರೆ.

    ಮಾತ್ರವಲ್ಲದೆ ಕ್ರೇನ್ ಮೂಲಕ ಆಟೋವನ್ನು ಮೇಲಕ್ಕೆತ್ತುವಲ್ಲಿ ಸಹಕರಿಸಿದ್ದಾರೆ. ಮಲ್ಪೆ ಪರಿಸರದ ಆಪತ್ಭಾಂಧವ ಎಂದೇ ಕರೆಸಿಕೊಳ್ಳುವ ಈಶ್ವರ್ ಮಲ್ಪೆ ಅವರ ಈ ಸಕಾಲಿಕ ನೆರವು ಭಾರೀ ಮೆಚ್ಚುಗೆಗೆ ಪಾತ್ರವಾಯಿತು.

    Share Information
    Advertisement
    Click to comment

    You must be logged in to post a comment Login

    Leave a Reply