Connect with us

FILM

ಲವ್ ಮಾಕ್ಟೇಲ್ ಜೋಡಿಯ ಬ್ಯಾಚ್ಯುಲರ್ ಪಾರ್ಟಿ…!!

ಬೆಂಗಳೂರು : ಲವ್ ಮಾಕ್ಟೇಲ್ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಮೋಡಿ ಮಾಡಿದ್ದ ಕೃಷ್ಣ-ಮಿಲನಾ ಇದೀಗ ನಿಜ ಜೀವನದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.


ಈ ಹಿನ್ನೆಲೆಯಲ್ಲಿ ಕೃಷ್ಣ ಮತ್ತು ಮಿಲನಾ ಸ್ನೇಹಿತರಿಗಾಗಿ ಬ್ಯಾಚ್ಯೂಲರ್ಸ್ ಪಾರ್ಟಿ ಆಯೋಜಿಸಿದ್ದರು. ಇದೇ ವೇಳೆ ಜೋಡಿ ಫೋಟೋಶೂಟ್ ಸಹ ಮಾಡಿದ್ದು, ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


ಮಿಲನಾ ಸ್ಕೈ ಬ್ಲೂ ಗೌನ್ ಧರಿಸಿದ್ದರೆ ಅದೇ ಬಣ್ಣದ ಶೂಟ್ ಧರಿಸಿ ಕೃಷ್ಣ ಮಿಂಚಿದ್ದಾರೆ. ಸ್ಯಾಂಡಲ್ ವುಡ್ ನ ಸ್ಟಾರ್ ದಂಪತಿಗಳ ಲಿಸ್ಟ್ ಸೇರಲಿರೋ ಮತ್ತೊಂದು ಜೋಡಿ ಇದಾಗಲಿದೆ. ಫೆಬ್ರವರಿ 14ರಂದು ಪ್ರೇಮಿಗಳ ದಿನಾಚರಣೆ ದಿನದಂದೆ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.

Facebook Comments

comments